Search This Blog

Wednesday, September 28, 2011

ram cute feeelings




Sunday, September 25, 2011





Thursday, September 22, 2011

ram cute feeelings





Wednesday, September 21, 2011

ram cute feeelings






ಹಾಯ್ ಫ್ರೆಂಡ್ ನಾನು ram ನಿಮ್ಮ ಸ್ನೇಹದ ಸಾಗರದಲ್ಲಿ ನನ್ನನ್ನು ಸೇರಿಸಿಕೊಳ್ಳುತ್ತಿರಾ ? ತುಂಬ ಫ್ರೆಂಡ್ಸ್ ಬರ್ತಾರೆ ಹೋಗ್ತಾರೆ but ಎಲ್ಲರು ಹೃದಯಕ್ಕೆ ಹತ್ತಿರ ಆಗೋಲ್ಲ ಹೃದಯಕ್ಕೆ ಹತ್ತಿರ ಅದವರನ್ನ ಅಷ್ಟು ಬೇಗ ಮರೆಯೋಕಾಗಲ್ಲ ಆದ್ರೆ ಆ ಗಾಯ ಮನಸ್ಸಿನಲ್ಲಿ ಹಾಗೆ ಉಳಿಯುತ್ತದೆ ಅಲ್ಲೆಲ್ಲೋ,,, ಒಮ್ಮೆ... ಆಕಸ್ಮಿಕವಾಗಿ,,, ನಮ್ಮ ಜೀವನಕ್ಕೆ.. ನಮಗೆ ಅರಿವಿಲ್ಲದೇ ಕೆಲವರು ಬಂದು ಬಿಡುತ್ತಾರೆ... ಅಲ್ಲೇ ನಿಂತೆ ಬಿಡುತ್ತಾರೆ... ಸಿಕ್ಕವರು ಮನಸಿಗೆ ತುಂಬಾ ಹತ್ತಿರವಾಗುತ್ತಾರೆ.... ಕೆಲವರು ಹುಟ್ಟಿದಾಗಿನಿಂದಲೂ ಜೊತೆಗಿರುತ್ತಾರೆ... ಕೆಲವೊಮ್ಮೆ.... ನಮ್ಮನ್ನು ಹೇಳದೇ.. ಕೇಳದೇ.... ದೂರ ನಡೆದು ಹೋಗಿ ಬಿಡುತ್ತಾರೆ.... ಅವರು ಬಂದು ಹೋದ ಹೆಜ್ಜೆ ಗುರುತುಗಳನ್ನು ಮನದೊಳಗೆ ಉಳಿಸುತ್ತಿರ ಎಂಬ ನಂಬಿಕೆಯಿಂದ ಈ ಸ್ನೇಹದ ಸಂದೇಶವನ್ನು ಕಳಿಸಿದ್ದೇನೆ, ದಯವಿಟ್ಟು ನನ್ನನ್ನು ನಿಮ್ಮ ಸ್ನೇಹಿತನೆಂದು ಸ್ವೀಕರಿಸಿ.
NIMMAVANU
RAM




ram cute feeelings

ಹಾಯ್ ಫ್ರೆಂಡ್ ನಾನು ram ನಿಮ್ಮ ಸ್ನೇಹದ ಸಾಗರದಲ್ಲಿ ನನ್ನನ್ನು ಸೇರಿಸಿಕೊಳ್ಳುತ್ತಿರಾ ? ತುಂಬ ಫ್ರೆಂಡ್ಸ್ ಬರ್ತಾರೆ ಹೋಗ್ತಾರೆ but ಎಲ್ಲರು ಹೃದಯಕ್ಕೆ ಹತ್ತಿರ ಆಗೋಲ್ಲ ಹೃದಯಕ್ಕೆ ಹತ್ತಿರ ಅದವರನ್ನ ಅಷ್ಟು ಬೇಗ ಮರೆಯೋಕಾಗಲ್ಲ ಆದ್ರೆ ಆ ಗಾಯ ಮನಸ್ಸಿನಲ್ಲಿ ಹಾಗೆ ಉಳಿಯುತ್ತದೆ ಅಲ್ಲೆಲ್ಲೋ,,, ಒಮ್ಮೆ... ಆಕಸ್ಮಿಕವಾಗಿ,,, ನಮ್ಮ ಜೀವನಕ್ಕೆ.. ನಮಗೆ ಅರಿವಿಲ್ಲದೇ ಕೆಲವರು ಬಂದು ಬಿಡುತ್ತಾರೆ... ಅಲ್ಲೇ ನಿಂತೆ ಬಿಡುತ್ತಾರೆ... ಸಿಕ್ಕವರು ಮನಸಿಗೆ ತುಂಬಾ ಹತ್ತಿರವಾಗುತ್ತಾರೆ.... ಕೆಲವರು ಹುಟ್ಟಿದಾಗಿನಿಂದಲೂ ಜೊತೆಗಿರುತ್ತಾರೆ... ಕೆಲವೊಮ್ಮೆ.... ನಮ್ಮನ್ನು ಹೇಳದೇ.. ಕೇಳದೇ.... ದೂರ ನಡೆದು ಹೋಗಿ ಬಿಡುತ್ತಾರೆ.... ಅವರು ಬಂದು ಹೋದ ಹೆಜ್ಜೆ ಗುರುತುಗಳನ್ನು ಮನದೊಳಗೆ ಉಳಿಸುತ್ತಿರ ಎಂಬ ನಂಬಿಕೆಯಿಂದ ಈ ಸ್ನೇಹದ ಸಂದೇಶವನ್ನು ಕಳಿಸಿದ್ದೇನೆ, ದಯವಿಟ್ಟು ನನ್ನನ್ನು ನಿಮ್ಮ ಸ್ನೇಹಿತನೆಂದು ಸ್ವೀಕರಿಸಿ. NIMMAVANU





RAM

ram cute feeelings

hi frns



Tuesday, September 20, 2011

ram cute feeelings


ಕಲ್ಪನೆಯ ಕಡಲಲ್ಲಿ ಮಂಜಿನ ನಸುಕಿನ ಮಡಿಲಲ್ಲಿ
ಸೂರ್ಯಕಾಂತಿಯ ಬೆಳಕಿನಂತೆ ಹೊರಬಂದೆ
ರಾತ್ರಿಯ ಸೊಬಗಿನ ಆಕಾಶದ ಮಿನುಗು ನಕ್ಷತ್ರಗಳ ನಡುವಲ್ಲಿ
ಬಿಳಿಯ ಚಂದಿರನ ಮೊಗದಂತೆ ನೀ ಕಂಡೆ

ಸಧ್ಧು ಗದ್ದಲಧ ಕೋಲಾಹಲ ಎಬ್ಬಿಸಿಧೆ ಓ ನನ್ನ ಕಂದಮ್ಮ
ನಿನ್ನ ಚೆಲುವ ನಾ ಹೇಗೆ ಬರೆಯಲಿ ಈ ನನ್ನ ಪುಟ್ಟ ಕವನದಲಿ
ನಿನ್ನ ಅ ಸಧ್ಧಲ್ಲು ಎನಗೆ ಏನೋ ಉಲ್ಲಾಸ ಮೂಡಿದೆ

ಸಂತಸದ ಕ್ಷಣ ಮುಗಿಲನ್ನು ಮುಟ್ಟಿ ಬಂದಂತೆ
ನಿಷ್ಕಲ್ಮಶ ನಿನ್ನ ನಗು ನನ್ನ ಮನಸೂರೆಗೊಂಡಿಧೆ
ಕೂಸೆ ನೀ ನನ್ನ ಕನಸು..ನಗುತಲಿರು ನೀ ಎಂಧೂ,
ಜೊತೆಯಲಿರುವೆ ನಿನ್ನ ನೆರಳಂತೆ ನಾ ಎಂದೆಂಧು

Monday, September 19, 2011

ram cute feeelings







Sunday, September 18, 2011


ram



Saturday, September 17, 2011

ram cute feeelings

hiiiiiiiiiiiiiiiii



cute baby

ram cute feeelings

ಸ್ನೇಹವೊಂದಿದ್ದರೇ ಸಾಕು

ರೆಕ್ಕೆ ಪುಕ್ಕವಿಲ್ಲದ
ಮನಸ್ಸೆಂಬ ಗಗನ ಪಕ್ಷಿಗೆ
ನಿರ್ದಿಷ್ಟ ರೊಪಕೊಟ್ಟು
ಬಾನಿನಲ್ಲಿ ತಂಗಾಳಿಯ ಸ್ಪರ್ಶವನ್ನು
ಅನುಭವಿಸಲು ಅವಕಾಶ ನಿಡುವ
ಅಂತರಂಗದಾಳದ ಭಾವವೇ ' ಸ್ನೇಹ '.

ಆಕಾಶದಷ್ಟು ಅಗಲವಾದದ್ದು ಆಸೆ
ನೀರಿನಷ್ಟು ತೆಳುವಾದದ್ದು ಉಸಿರು
ಹೊವಿನಂತೆ ಮೃದುವಾದದ್ದು ಮನಸ್ಸು
ವಜ್ರಕ್ಕಿಂತ ಕಠಿಣವಾದದ್ದು ನಮ್ಮ ಸ್ನೇಹ.

ಸ್ನೇಹಕ್ಕೆ ಬೇಧವಿಲ್ಲ,
ಮನಸ್ಸಿಗೆ ರೊಪವಿಲ್ಲ,
ಕವನಕ್ಕೆ ಕಣ್ಣಿಲ್ಲ,
ನೆನಪಿಗೆ ಶತ್ರುವಿಲ್ಲ,
ಕಲ್ಪನೆಗೆ ಲೋಕವಿಲ್ಲ, ಆದರೆ
ಯಾರಿಗೆ ಯಾರಿಲ್ಲದಿದ್ದರೊ ನನಗೆ
ನಿಮ್ಮ ಸ್ನೇಹವಿದ್ದರೆ ಸಾಕು