ಇಡೀ ಜಗವೇ ಪ್ರೀತಿ ಎನ್ನುವ ಎರಡಕ್ಷರದ ಮೇಲೆ ನಿಂತಿದೆ. ಅಷ್ಟಕ್ಕೂ ಪ್ರೀತಿ ಹುಟ್ಟಿದ್ದಾದರೂ ಎಲ್ಲಿಂದ? ಎಂಬ ಪ್ರಶ್ನೆಗೆ ಉತ್ತರ ಯಾರಿಗಾದರೂ ಗೊತ್ತಿದೆಯಾ? ಗೊತ್ತಿದ್ದರೆ ದಯವಿಟ್ಟು ತಿಳಿಸಿ, ಪ್ಲೀಸ್. ಅಂದ ಹಾಗೆ, ಪ್ರೀತಿ ಹುಟ್ಟಿದ್ದು ಚೀನಾದಲ್ಲಿ ಎಂಬ ಜೋಕೂ ಇದೆ. ಯಾಕೆಂದರೆ, ಪ್ರೀತಿಗೆ ಗ್ಯಾರಂಟಿ ಮತ್ತು ವಾರಂಟಿ ಎರಡೂ ಇರುವುದಿಲ್ಲವಲ್ಲ,,,,,
nimmavanu
ram
No comments:
Post a Comment