Search This Blog

Wednesday, September 7, 2011

ram cute feeelings

! ಸ್ನೇಹಿತರೇ ನಿಮಗೆ ಸ್ವಾಗತ !!!
●═══════════◄►══════════●

ಸ್ನೇಹಿತರೇ ನಿಮಗೆ ಸ್ವಾಗತ | ನನ್ನೆದೆಯಾ ಪ್ರೀತಿ ಸ್ವಾಗತ | ಎಂದೆಂದು ನೆನಪಿರಲಿ ಈ ಸುದಿನ | ಸಂತೋಷದ ಈ ಶುಭಮಿಲನ | ರಸಪೂರ್ಣ ರಂಗಾದ ಸಂಜೆಯಲಿ | ಸವಿ ಸ್ನೇಹ ತಂದಂಥ ವೇಳೆಯಲಿ | ನಾ ಹಾಡುವ ಈ ಹಾಡಿನ | ತಾಳ ಮೇಳ ಸೇರಿ ತೂಗಲೀಗ | ಕ್ಷಣವೊಂದು ಕಣ್ಣೋಟ ಸೇರಿದಾಗ ಸವಿಮಾತು ತಮ್ಮಲ್ಲೇ ಆಡಿದಾಗ | ಆ ಮೌನದ ಪಿಸುಮಾತಿಗೆ ಸಾಟಿಯಾದ ಯಾವ ಪ್ರೇಮ ಕಾವ್ಯವಿಲ್ಲ | ಹೃದಯ ಹಗುರಾಗಿ ಇರಲಿ | ಪ್ರೀತಿ ವಾತ್ಸಲ್ಯಗಳಲ್ಲಿ | ತನ್ನಾಸೆ ಮಗನಲ್ಲಿ ತಾಯಿಯ ಪ್ರೀತಿ | ಒಲಿದಂಥ ಪತಿಯಲ್ಲಿ ಪತ್ನಿಯ ಪ್ರೀತಿ ಪ್ರಯನಲ್ಲಿ ಪ್ರೇಯಸಿಯು ತೋರುವ ಪ್ರೀತಿ | ನಿಜಸ್ನೇಹ ತಂದಂಥ ನಿರ್ಮಲ ಪ್ರೀತಿ | ಈ ಪ್ರೀತಿಯ ವಿಶ್ವಾಸವು ಬಾಳಲಿ ಇರಲೆಂದು ಶಾಶ್ವತ ರೀತಿ ಮನಸು ಹಾಯಾಗಿ ಇರಲಿ ಪ್ರೀತಿ ವಾತ್ಸಲ್ಯಗಳಲ್ಲಿ.

No comments: