Search This Blog

Saturday, October 15, 2011

ram

ಹೂವು ನಕ್ಕರೆತನೆ ಅಂದಹಿರುವುದು
ದೀಪ ಉರಿದರೆತನೆ ಬೆಳಕು ಬರುವುದು
ಪ್ರೀತಿ ಬೆಳೆಸಿದರೆತನೆ ಪ್ರೀತಿ ಸಿಗುವುದು
..........
ಎಲ್ಲರೂ ಎಲ್ಲರಿಗೂ ಇಷ್ಟವಾಗಲ್ಲ ,
ಇಷ್ಟವಾದವರೆಲ್ಲರೂ ಹತ್ತಿರವಾಗಲ್ಲ.
ಹತ್ತಿರವಾದವರನ್ನ ಬಿಡೋಕಾಗಲ್ಲ ,
ಬಿಟ್ಟರೂ ಅಂಥವರನ್ನ ಮರೆಯೋಕೆ
ಆಗೋಲ್ಲ , ಅದುವೇ ಸ್ನೇಹ ......

No comments: