
















ಸ್ನೇಹಿತೆಯನ್ನು ಮಾಡಿದೆನು ಪ್ರೀತಿ
ಪ್ರತಿ ದಿನವು ಬೆಳೆಯಿತು ಅವಳ ನನ್ನ ಪ್ರೀತಿ
ಅವಳು ಇದ್ದಳು ಐಶ್ವರ್ಯ ರೈ ನ ರೀತಿ
ಒಂದು ದಿನ ಹೇಳಿದೆ ನಿನ್ನ ಪ್ರೀತಿಸುವೆ
ರೋಮಿಯೋ ಜೂಲಿಯಟ್ ನ ರೀತಿ
ಕೆಪ್ಪಾಳಕ್ಕೆ ಕೊಟ್ಟಳು ಜಾಕಿಚಾನ್ ನ ರೀತಿ
ಆಗ ತಿಳಿದೆ ಅವಳು ಮಾಡುತ್ತಿರುವುದು
"ನನ್ನ ಬಿಟ್ಟು ಹೋದಾವಳಿಗಾಗಿ ...........
ನಿನ್ನ ಬೆಟ್ಟಿ ಯಾಗದಿದ್ರೆ , ಕಣ್ಣಲ್ಲಿ ನೀರು ಬರುತ್ತೆ
ನಿನ್ನ ಮೇಲಾನೇ ಗೆಳತಿ , ನಿನ್ನ ನೆನಪು ಆಗದ ,
ದಿನ ಹಗಲು ರಾತ್ರಿಯಾಗುವುದಿಲ್ಲ ,
ನಿನ್ನ ಪ್ರತಿ ಮಾತು ಕೂಡ ನನ್ನ ನೆನಪಿನಲ್ಲಿದೆ ,
ನಿನ್ನ ಸ್ನೇಹ ದಿಂದ ಜೀವನ ತುಂಬಾ ಕುಶಿ ಯಾಗಿದೆ ,
ನಾನು ಇಡೀ ಜಗತ್ತನ್ನೇ ಮರೆಯಬಹುದು ಆದ್ರೆ ನಿನ್ನನ್ನು ಮಾತ್ರ ಮರೆಯಲಾರೆ ,
ನೀನು ಹೊರಟು ಹೋದ್ರೆ ಯಾರು ಕೂಡ ಕುಶಿ ಯಾಗಿ ಇರೋದಿಲ್ಲ ,
ನೀನು ಇಲ್ಲದಿದ್ರೆ ತಾರೆ ಯಲ್ಲೂ ಕಾಂತಿ ಇರೋದಿಲ್ಲ ,ಏನು ಹೇಳು
ನನ್ನ ಹೃದಯದಲ್ಲಿ ನೀನು ಇಲ್ಲದಿದ್ರೆ ,ನಾನು ಬದುಕಿ ಇರಬಹುದು ಆದ್ರೆ
ಬದುಕು ಇರೋದಿಲ್ಲ ಹೇ ಹೃದಯಾ ,,,,,,ಯಾರಿಗೆ ಗೊತ್ತು ,
ಕೊನೆಯ ರಾತ್ರಿ ಯಾವುದು ಅಂತ
ಕೊನೆಯ ಬೇಟಿ ಯಾವುದು ಅಂತ ...
ಇವಾಗ ಸಮಯ ವಿದೆ ಬೇಡೋಣ ದೇವರಲ್ಲಿ .........
.ಅಷಿರ್ವಾದಗಳ .... ಯಾರಿಗೆ ಗೊತ್ತು
ಕೊನೆಯ ಉಸಿರು ಯಾವಾಗ
ಹೋಗುತ್ತೆ ಅಂತ . ಅಲ್ವಾ
ಗುಡಿಸಿದ ಮೇಲೆ ಕಸವಿರಬಾರದು ,
ಬಡಿಸಿದ ಮೇಲೆ ಹಸಿವಿರಬಾರದು
ಪ್ರೀತಿಸಿದ ಮೇಲೆ
ಕೈ ಬಿಡಬಾರದು
ತಾಯಿ ಇಂದ ಜನನ ,ಪ್ರೇಯಸಿ ಇಂದ ಮರಣ ......
ಈ ತರಹದ ವೇದನೆಯ ಉನಿಸಬೇಡ ನನ್ನವಳೇ ,
ನನ್ನ ಉಸಿರು ಭಾರವಾದಿತು ಎಚ್ಹರ................
ನನ್ನ ನೋವಿನ ಕೊಳವು ಎಂದು ತುಂಬಿರುವುದು ,
ಕಲ್ಲು ಹೊಡೆದರೆ ನೋವು ಹೊರ ತುಳುಕಿತು ಎಚ್ಹರ ..
ಕರಿ ಕಾರ್ಮೋಡ ಗಳೇ ಚಿಂತೆಗಳಾಗಿ ಹರಡಿವುದು ...
ಮಳೆಯೆಂಬ ಅಳು ಬಾರದೆ ಹಗುರವಾಗೀನು ಎಚ್ಹರ ..
ನನ್ನ ಈ ದೇಹವೇ ನಿನ್ನ ಪಾದರಕ್ಷೆ ಯಾಗಿರುವುದು ..
ಮುಳ್ಳಿನ ಮೇಲೆ ನಡೆಸದಿರು , ಸವೆದಿತು ಎಚ್ಹರ ..
ಓ ಪ್ರಿಯೆ ಇದು ನ್ಯಾಯನ ...