ಓದಿದ ನೆನಪು...
ಮತ್ತೊಮ್ಮೆಸ್ಮರಿಸೋಣ ದೇಶಕ್ಕಾಗಿ ಹೋರಾಡಿ ,ಮಡಿದ ಯೋಧರನ್ನು, ದೇಶಕ್ಕಾಗಿ ದುಡಿದ ಮಹನೀಯರನ್ನು,ಜಾತಿ ಧರ್ಮಗಳ ಗೋಡೆಯಿಲ್ಲದ,ಗುಮಾನಿ ಇಲ್ಲದ ಪೂರ್ಣ ವಿಶ್ವಾಸದ ಸೇತುಬಂಧದ ಕನಸು ನಮ್ಮದಾಗಲಿ.ಒಡೆದು ಆಳುವ ಶಕ್ತಿಗಳು ಬ್ರಿಟೀಷರೊಡನೆ ಭಾರತ ಬಿಟ್ಟು ತೊಲಗಿಲ್ಲ,ನಮ್ಮ ನಡುವಿರುವ ಒಡೆದು ಆಳುವ ಕುತಂತ್ರಗಳಿಗೆ ಬಲಿಯಾಗದೆ ಒಂದಾಗುವ ಮನಸು ಸದಾ ನಮ್ಮದಾಗಲಿ..
ಜೈ ಹಿಂದ್
No comments:
Post a Comment