Search This Blog

Sunday, August 7, 2011

ram cute feeelings


ಕಲ್ಪನೆಯ ಆಸೆಗಿಂತ ಮನಸ್ಸಿನ ಭಾವನೆ ಹೆಚ್ಚು
ಮನಸ್ಸಿನ ಮೌನಕಿಂತ ಹೃದಯದ ವೇದನೆ ಹೆಚ್ಚು
ಕಯ್ಯಿ ಕೊಡುವ ಪ್ರೀತಿಗಿಂತ ಕಯ್ಯಿ ಹಿಡಿಯುವ ಸ್ನೇಹ ಹೆಚ್ಚು

No comments: