ಸ್ನೇಹ ಅನ್ನೋದು ಎಲ್ಲರಿಗೂ ಸಿಗೋಲ್ಲ !
ಪ್ರೀತಿನ ಎಲ್ರುನೂ ಪಡೆಯೋಕೆ ಆಗೋಲ್ಲ !
ಅದೃಷ್ಟ
ಇದ್ರೆ ಯಾರು ತಡೆಯೋಕೆ ಆಗೋಲ್ಲ !
ಪ್ರತಿಭೆ ಯಾರ ಸ್ವತ್ತು ಅಲ್ಲ !
ಬೇಳಿಲೇ ಬೇಕು ಅಂತ
ಮನಸು ಮಾಡಿದ್ರೆ ಬೆಳೆಯೋದು ಏನು ಕಷ್ಟ ಅಲ್ಲ !
ನಿಸ್ವಾರ್ಥದಲಿ ನಾವಿದ್ರೆ ! ಏನು ಕಳ ಕೊಂಡರು
ನೋವು ಕಾಣೋಲ್ಲ !
ಬದುಕು ಅಂದ್ರೆ ಹಾಗೇನೆ ! ಯಾರು ಊಹಿಸೋಕೆ ಆಗೋಲ್ಲ !
ಏನೇ ಇದ್ರೂನು
ಪ್ರೀತಿ ಪ್ರೇಮನ ಕೊಂಡು ಕೊಳ್ಳೋಕೆ ಆಗೋಲ್ಲ !
ಅರಳಿದ ಪ್ರೀತಿ ನಿಜವಾಗಿದ್ರೆ ಏನೇ ಬಂದರೂ
ಹೆದರೋದಿಲ್ಲ !
ನಾನು ಅನ್ನೋದನ್ನ ಬಿಟ್ಟು ಬಿಟ್ರೆ ನಮಗಿಂತ ದೊಡ್ದವರೇ ಇಲ್ಲ !
ಬದುಕು
ಎಲ್ಲರಿಗೂ ಸುಲಭವಾಗಿ ಅರ್ಥ ಆಗೋಲ್ಲ !
ಅರ್ಥ ಮಾಡ್ಕೊಂಡ್ರೆ ಜೀವನ ಅದಕಿಂತ ಚೆಂದ ಏನೂ ಇಲ್ಲ
!
ನಿರ್ಮಲವಾಗಿದ್ರೆ ಸ್ನೇಹ ಪ್ರೀತಿ ಕೂಡ ಅದರ ಮುಂದೆ ಇಲ್ಲ

No comments:
Post a Comment