Search This Blog

Saturday, August 6, 2011

ram cute feeelings

ತುಂಬ ಫ್ರೆಂಡ್ಸ್ ಬರ್ತಾರೆ ಹೋಗ್ತಾರೆ but ಎಲ್ಲರು ಹೃದಯಕ್ಕೆ ಹತ್ತಿರ ಆಗೋಲ್ಲ
ಹೃದಯಕ್ಕೆ ಹತ್ತಿರ ಅದವರನ್ನ ಅಷ್ಟು ಬೇಗ ಮರೆಯೋಕಾಗಲ್ಲ ಆದ್ರೆ ಆ ಗಾಯ ಮನಸ್ಸಿನಲ್ಲಿ ಹಾಗೆ
ಉಳಿಯುತ್ತದೆ
ಅಲ್ಲೆಲ್ಲೋ,,, ಒಮ್ಮೆ...
ಆಕಸ್ಮಿಕವಾಗಿ,,, ನಮ್ಮ ಜೀವನಕ್ಕೆ.. ನಮಗೆ ಅರಿವಿಲ್ಲದೇ ಕೆಲವರು ಬಂದು ಬಿಡುತ್ತಾರೆ...
ಅಲ್ಲೇ ನಿಂತೆ ಬಿಡುತ್ತಾರೆ...
ಸಿಕ್ಕವರು ಮನಸಿಗೆ ತುಂಬಾ ಹತ್ತಿರವಾಗುತ್ತಾರೆ....
ಕೆಲವರು ಹುಟ್ಟಿದಾಗಿನಿಂದಲೂ ಜೊತೆಗಿರುತ್ತಾರೆ...
ಕೆಲವೊಮ್ಮೆ.... ನಮ್ಮನ್ನು ಹೇಳದೇ.. ಕೇಳದೇ.... ದೂರ ನಡೆದು ಹೋಗಿ ಬಿಡುತ್ತಾರೆ....
ಅವರು
ಬಂದು ಹೋದ ಹೆಜ್ಜೆ ಗುರುತುಗಳನ್ನು ಮನದೊಳಗೆ ಉಳಿಸುತ್ತಿರ ಎಂಬ ನಂಬಿಕೆಯಿಂದ ಈ ಸ್ನೇಹದ
ಸಂದೇಶವನ್ನು ಕಳಿಸಿದ್ದೇನೆ,

No comments: