Search This Blog

Sunday, August 7, 2011

ram cute feeelings

ಒಂದು ಹುಡುಗಿ ಒಂದು C D
ಅಂಗಡಿ ಇಟ್ಟಿರುತ್ತಲೇ ಒಂದು ಹುಡುಗ ಯಾವಾಗಲು ಆ ಅಂಗಡಿಗೆ ಬರ್ತಾ ಇರ್ತಾನೆ ಯಾವಾಗಲು
ಬಂದಾಗೆಲ್ಲ ಒಂದು ಹೊಸ C D purchase ಮಾಡ್ತಿರ್ ತಾನೆ ಯಾಕೆ ಗೊತ್ತ ಅವಳನ್ನ ಪ್ರೀತಿ
ಮಾಡ್ತಾ ಇರ್ತಾನೆ ಅದಕ್ಕೆ ಯಾವಾಗ ಆ ಅಂಗಡಿಗೆ ಬರ್ತಾ ಇರಥನೆ ತುಂಬಾ ಧಿನ ಬರ್ತಾನೆ
ಆಮೇಲೆ ಒಂದು ತಿಂಗಳು ಆ ಅಂಗಡಿ ಕಡೆ ಬರೋಲ್ಲ ಆ ಹುಡುಗಿಗೂ ಬೇಜಾರಾಗುತ್ತೆ ಯಾಕೆ ಬರ್ತಾ
ಇಲ್ಲ ಅಂತ ಮನೆ ಅತ್ರ ಬಂದು ಕೇಳ್ತಾಳೆ ಅವಾಗ ಗೊತ್ತಾಗುತ್ತೆ ಅವ್ನು ಸತ್ತೋಗಿದ್ದಾನೆ
ಅಂತ ಯಾಕೆ ಅಂದ್ರೆ ಅವನಿಗೆ cancer ಇರುತ್ತೆ ತುಂಬಾ ಅಳ್ತಲೇ ಆಮೇಲೆ ಅವ್ನ ರೂಮ್ಗೆ
ಹೋಗಿ ನೋಡ್ತಲೇ ಅವಾಗ ತುಂಬಾ ಅಲ್ಥಲೇ ಯಾಕೆಂದರೆ ಅವ್ನು ತಂದಿರೋ C D OPEN ಮಾಡಿರಲ್ಲ
ಅದಕ್ಕೆ ತುಂಬಾ ಜೋರಾಗಿ ಅಳ್ತಲೇ ಯಾಕೆ ಗೊತ್ತ ಅವ್ಳು ತಂದಿರೋ C D ಯಲ್ಲಿ ಯಾವಾಗಲು
ಒಂದು LOVE ಲೆಟರ್ ಇತ್ತು ಕೊತ್ತಿರಾತಾಳೆ ಎಷ್ಟು ನೋವಿರುತ್ತೆ ಅಲ್ವ ........?

No comments: