ನಮಗೆ ಬೇಕಾಗಿರೂರು...... ಪಕ್ಕದಲ್ಲೇ ಇದ್ರೂ ನಮಗೆ ಗೊತ್ತಾಗಲ್ಲ....
ಹಾಗೆ ಪ್ರೀತಿ....... ನಮ್ಮ ಹತ್ರ ಇರೂರೇ ನಮ್ಮನ್ನ ತುಂಬ ಪ್ರೀತಿಸುತ್ತಾ ಇರುತ್ತಾರೆ..
ಅದ್ರೂ....... ನಾವು ಪ್ರೀತಿನ ಹುಡುಕುತ್ತ ಹೋಗ್ತಿವಿ....
ಎಂಥ ವಿಚಿತ್ರ ಅಲ್ವ..... ಪ್ರೀತಿಲಿ ಇರುವಷ್ಟು confusion...ಸ್ನೇಹದಲ್ಲಿ ಇರಲ್ಲ...
ಅದಕ್ಕೆ ಪ್ರೀತಿಗಿಂತ ಮುಂಚೆ ಸ್ನೇಹ ಹುಟ್ಟೋದು
No comments:
Post a Comment