Search This Blog

Thursday, August 11, 2011

ram cute feeelings

ಬೆನ್ನ ಹಿಂದಿದೆ ಸಾವು.ಕಣ್ಣ ಮುಂದಿದೆ ಬದುಕು ಸಾವು ಬದುಕಿನ ನಡುವೆ ನೆಮ್ಮದಿಯ ಹುಡುಕು ಯಾರು ಬಲ್ಲವರಿಲ್ಲ ಯಾವ ಕ್ಷಣ ಹೇಗೆಂದು ಪ್ರಕೃತಿ ಚಕ್ರದ ನಿಯಮ ಎಲ್ಲರಿಗೂ ಒಂದೇ !!

No comments: