Search This Blog

Thursday, August 11, 2011

ram cute feeelings

ಷಣಕಾಲ ಉರಿಯುವ ಹಣತೆಯಾಗು

ದಿನವೆಲ್ಲಾ ಅರಳುವ ಮಲ್ಲಿಗೆ, ಗುಲಾಬಿಯಾಗದಿದ್ದರೂ

ಇರುಳಲ್ಲಿ ಅರಳಿ ಮರಳುವ ನೈದಿಲೆಯಾಗು

ಬೆಲೆಬಾಳುವ ಆಭರಣದ ಮುತ್ತಾಗದಿದ್ದರೂ

ಮುಂಜಾನೆ ಇದ್ದು ಜಾರುವ ಇಬ್ಬನಿ ಹನಿಯಾಗು

ಹುಟ್ಟು ಸಾವಿನ ತರ್ಕವ ಅರಿಯದಿದ್ದರೂ

ಬದುಕಿನ ಪ್ರಶ್ನೆಗೆ ಉತ್ತರವಾಗು.

No comments: