Search This Blog

Monday, November 23, 2015

ಪ್ರೀತಿಸಿ ನೋವು ಕೊಟ್ಟು ಬರಿ ನೆನಪೆಂಬ ಮುಲ್ಲಿನಲ್ಲಿ ಹೃದಯವನ್ನು ಚುಚ್ಹೋ ಪ್ರೀತಿಗಿಂತ ನೋವು ನಲಿವು ಕಷ್ಟ ಇಷ್ಟ ಎಲ್ಲದರಲ್ಲೂ ಇರುವ ಸ್ನೇಹವೇ ನಿಜವಾದ ಗ್ರೇಟ್ ಸ್ನೇಹ ಅನ್ನೋದು ಒಂದು ಹಕ್ಕಿ ತರ ಅದನ್ನ ಗಟ್ಟಿಯಾಗಿ ಹಿಡಿದ್ರೆ ಸತ್ತೆ ಹೋಗುತ್ತೆ ಮೆಲ್ಲನೆ ಹಿಡಿದ್ರೆ ಹರಿ ಹೋಗುತ್ತೆ ಅದೇ ಪ್ರೀತಿಯಿಂದ ಹಿಡಿದ್ರೆ ಯಾವತ್ತು ನಿಮ್ ಜೊತೆಗೆ ಇರುತ್ತೆ ಎಲ್ರೂ ಗುಲಾಬಿನ ಇಷ್ಟ ಪಡ್ತಾರೆ ಅದೇ ಅದ್ರ ಎಲೆಯನ್ನ ಯಾರು ಇಷ್ಟ ಪಡಲ್ಲ ಸುಂದರವಾಗಿದ್ದ ಕಾರಣಕ್ಕೆ ಪ್ರೀತಿಸ್ಬೇಡಿ ಜೀವನ ಪೂರ್ತಿ ಸುಂದರ ಗೋಳಿಸುವವ್ರನ್ನ ಪ್ರೀತಿಸಿ ಇಷ್ಟವಾದ 1 ವಸ್ತುವನ್ನ ಪಡ್ಕೊಲೋಧು ಮುಖ್ಯ ಅಲ್ಲ ಆ ವಸ್ತು ನಮ್ಮಿಂದ ದೂರ ಆದಾಗ ತಡ್ಕೊಲ್ಲೋ ಶಕ್ತಿ ಮುಖ್ಯ ಇಷ್ಟ ಪಡ್ಬೇಡಿ ಇಷ್ಟ ಪತ್ರೆ ಎಷ್ಟು ಕಷ್ಟ ಆದ್ರು ಬಿಡ್ಬೇಡಿ. ಯಾರು ನಿಮ್ಮನ್ನು ಪ್ರೀತಿಸ್ತಾರೋ ಅವ್ರಿಗೆ ಅವ್ರಿಗೆ ಎಂದು thanks ಹೇಳ್ಬೇಡಿ ಯಾರ ಅಗತ್ಯ ನಿಮ್ಗಿದೆಯೋ ಅವ್ರಿಗೆ ಎಂದು bye ಹೇಳ್ಬೇಡಿ ಯಾರು ನಿಮ್ ಮೇಲೆ ವಿಶ್ವಾಸ ಇಡ್ತಾರೋ ಅವ್ರ ಮೇಲೆ ತಪ್ಪು ಹೊರಿಸ್ಬೇಡಿ ಯಾರು ನಿಮ್ ಬಗ್ಗೆ ಆಲೋಚಿಸ್ತಾರೋ ಯಾವತ್ತು ಅವರನ್ನ ಮರಿಬೇಡಿ ಮಾತು ಕೊಡುವವರು ಹೃದಯವಂತರು ಕೊಟ್ಟ ಮಾತು ಉಳಿಸ್ಕೊಲೋರು ಚಲವಂತಕೊಟ್ಟು ,ಕೈ ಹಿಡಿದು ನಡೆಸುವವರು ನಿಜವಾದ ಸ್ನೇಹಿತರು, ಕಣ್ಣು ದುಖಿಸಿದಾಗ ಕಣ್ಣಿನ ದುಖ ತಡೆಯುವುದು ಕರ್ಚಿಪ್ ಹೃದಯ ದುಖಿಸಿದಾಗ ಹೃದಯದ ದುಖ ತಡೆಯುವುದು ಫ್ರೆಂಡ್ ಶಿಪ್ ನೆನಪು ಅನ್ನೋ ನೆಪದಲ್ಲಿ ಮನಸ್ಸಿನಲ್ಲಿ ಮನೆ ಮಾಡಿ ನಕ್ಕಾಗ ತಲೆ ನೇವರಿಸಿ, ಅಳುವಾಗ ಕಣ್ಣೀರು ಒರೆಸುವ ಈ ಸ್ನೇಹ ನಿಜವಾಗಿ ಗ್ರೇಟ್ ಅಲ್ವಾ ನಮ್ಮ ಸ್ನೇಹ ಚಿರಕಾಲ ಹೀಗೆ ಇರಲಿ ಎಂದು ಹಾರೈಸುವ ಪ್ರೀತಿಯಿಂದ
ನಿಮ್ಮವನು
ರಾಮ್ ಅಜೇಕಾರು

No comments: