ಹೊಸ ಪರಿಕಲ್ಪನೆಯನ್ನು ಮೂಡಿಸುವ ಸಲುವಾಗಿ ಹೊಸ ಆಯಾಮ ವನ್ನು ಕಟ್ಟಿ ಕೊಂಡು ಅಂತರ್ಜಾಲದ ಮೂಲಕ ಹೊಸ ಶಖೆಯನ್ನು ಆರಂಭಿಸಲು ಮುಂದಾಗಿದ್ದೇವೆ ,
ಹೊಸತನದ ಹರಿಕಾರನಾಗಿ ಮುಂದಡಿ ಇಡಲು ಪ್ರೇರೇಪಿಸುತ್ತೇವೆ ಮಹಿಳೆಯರನ್ನು ಸಮಾಜದ ಮೇಲು ಪಂಕ್ತಿಗೆ ತರುವ ಉದ್ದೇಶದಿಂದ ಅಂತರ್ಜಾಲ ತಾಣ ವನ್ನು ಅನಾವರಣ ಗೊಳಿಸಿದ್ದೇವೆ.. ಮಹಿಳೆಯರು ಮನೆಯಲ್ಲಿ ಕುಳಿತು ನೀವು ತಯಾರಿಸುವವಸ್ತುಗಳನ್ನು ನಮ್ಮ ಜಾಲತಾಣದಲ್ಲಿ ನೋಂದಣಿ ಮಾಡಬೇಕು ಜೊತೆಗೆ ಅದಕ್ಕಾಗಿ ಮಾರುಕಟ್ಟೆ ಯನ್ನು ಅಂತರ್ಜಾಲ ಮೂಲಕ ನಾವು ವೇದಿಕೆ ಕಲ್ಪಿಸುವ ಕೆಲಸವನ್ನು ಮಾಡಲಿದ್ದೇವೆಉತ್ತಮ ಗುಣಮಟ್ಟದ ಆಹಾರಗಳು ಉತ್ತಮ ಗುಣಮಟ್ಟದ ಅಲಂಕಾರಿಕ ವಸ್ತುಗಳು ,ಗ್ರಾಮೀಣ ಭಾಗದ ಕರಕುಶಲ ವಸ್ತುಗಳು ಭಿನ್ನ ವಿಭಿನ್ನವಾಗಿ ಮಾರುಕಟ್ಟೆ ನಿರ್ಮಿಸಲು ಶಕ್ತರಾಗಿದ್ದೇವೆಸಕಾಲದ ಉತ್ತಮ ಸೇವೆ ನೀಡುವ ಉದ್ಧೇಶದಿಂದ ಸಮಾಜದ ಮುಖ್ಯ ವಾಹಿನಿಯ ಲ್ಲಿ ಮಹಿಳೆ ಗುರುತಿಸಿ ಆರ್ಥಿಕ ಶಕ್ತರಾಗಬಹುದು ಎಂಬುದು ನಮ್ಮ ಉದ್ದೇಶ ಅದಕ್ಕಾಗಿ ವೇದಿಕೆ
www.wings2mom.com
No comments:
Post a Comment