ನಾಡ್ಪಾಲ್ ಲಿನ ಸುಮಕ್ಕನ ಪ್ರೀತಿಯ
ಒಬ್ಬನೆ ಮಗ ಮಿಥುನ್,ಹಳ್ಳಿಯಲ್ಲಿ ಬೆಳೆದು ರ್ಯಾಂಕ್ ಪಡೆದು ಕ್ಯಾಂಪಸ್ ಸಂದರ್ಶನ
ದಲ್ಲಿ ಆಯ್ಕೆ ಗೊಂಡಿದ್ದ...ಬೆಂಗಳೂರಿನ ಪಿಜಿಯಲ್ಲಿ ನೆಲೆಸಿ ಎಂಎನ್ ಸಿ
ಕಂಪೆನಿಯಲ್ಲಿ ಕೆಲಸವನ್ನು ಮಾಡುತಿದ್ದ .ಆದರೆ ಅಲ್ಲಿಯ ಪರಿಸರ ಇಷ್ಟವಾದರು ಊಟೋಪಚಾರದ
ವ್ಯವಸ್ಥೆ ಯಲ್ಲಿ ಮಾತ್ರ ತನ್ನ ನ್ನು ಹೊಂದಿಸಿಕೊಳ್ಳಲು ಸಾಧ್ಯ ವಾಗಲಿಲ್ಲ .
ಅಜೀರ್ಣ,ಯಾಸಿಡಿಟಿಯಿಂದ
ಬಳಲಿ ತೂಕವನ್ನು ಕಳೆದುಕೊಂಡು ಬಿಟ್ಟಿದ್ದ .ಯಮಯಾತನೆಯೆ ಅನುಭವಿಸಿ ಕೆಲಸಕ್ಕೆ ಗುಡ್ ಬೈ
ಹೇಳುವ ತನಕ ಬಂದಿತ್ತು.. ಕೈತುಂಬ ಸಂಬಳದ ಕೆಲಸ ಆದರೆ ಆಹಾರದ ಕೊರತೆಯಿಂದ ಕಾಡುವ ನೋವು
ಸಂಕುಚಿತ ಭಾವನೆ ಗೆ ಎಡೆಮಾಡಿಕೊಟ್ಟಿತು.ಅಮ್ಮನ ಕೈಯ ರುಚಿಯ ಅಡುಗೆಯು ಆತನಿಗೆ ಸ್ವರ್ಗದಂತಿತ್ತು.
ಅಮ್ಮನ ನೆನಪಿಸಿಕೊಂಡು ಅಳುತಿದ್ದ .....ಸಮಯದ ಒತ್ತಡ ಒಂದೆಡೆ ಜಂಜಾಟದ ಬದುಕು ನಿತ್ರಾಣದ ಜೀವನ ....
ಆಸ್ಪತ್ರೆ ಸೇರಿ ಸುಧಾರಣೆ ಕಂಡು ಕೊಂಡ ..ಅಮ್ಮ ಆತನಿಗೆ ಆತ್ಮಸ್ತೈರ್ಯ ತುಂಬಿಸಿದಳು.... ಸ್ವಂತ ರೂಂ ಮಾಡಿಕೊಂಡು ಬಿಟ್ಟ ಆದರೆ ಊಟಕ್ಕೆ ಅಮ್ಮನ ಅಡುಗೆಯ ರುಚಿಯ ನ್ನು ಸವಿಯುವ ಉದ್ದೇಶದಿಂದ www.wings2mom.com
ಅಂತರ್ಜಾಲ ತಾಣ ದಲ್ಲಿ ಹೆಸರನ್ನು ನೊಂದಾಯಿಸಿದ ..ಪ್ರತಿ ನಿತ್ಯ ಅಮ್ಮನ ಸವಿರುಚಿಯ
ಆಹಾರ ಒದಗಿಸಲು ಬೆಂಗಳುರಿನಲ್ಲಿ ನೆಲೆನಿಂತ ಉಡುಪಿ ಬೈಲೂರಿನ ಸರೋಜಕ್ಕ ಅಡುಗೆಯನ್ನು
ಕಳುಹಿಸಿ ಕೊಡಲು ಆರಂಭಿಸಿದಳು. ಅರೋಗ್ಯವಾದ ಆಹಾರ ದೊಂದಿಗೆ ಆಕೆಗೂ ಆರ್ಥಿಕ ಸಂಪಾದನೆಗೆ ದಾರಿಯಾಯಿತು. ಆತನಿಗೆ ನೆಮ್ಮದಿಯ ನಿಟ್ಟುಸಿರು ....
ವೇದಿಕೆ ಕಲ್ಪಿಸಿದ
www.wings2mom.com