Search This Blog

Monday, March 12, 2018

ನಾಡ್ಪಾಲ್ ಲಿನ ಸುಮಕ್ಕನ  ಪ್ರೀತಿಯ ಒಬ್ಬನೆ ಮಗ  ಮಿಥುನ್‌,ಹಳ್ಳಿಯಲ್ಲಿ ಬೆಳೆದು ರ್ಯಾಂಕ್ ಪಡೆದು  ಕ್ಯಾಂಪಸ್ ಸಂದರ್ಶನ ದಲ್ಲಿ ಆಯ್ಕೆ ಗೊಂಡಿದ್ದ...ಬೆಂಗಳೂರಿನ ಪಿಜಿಯಲ್ಲಿ ನೆಲೆಸಿ ಎಂಎನ್ ಸಿ ಕಂಪೆನಿಯಲ್ಲಿ ಕೆಲಸವನ್ನು ಮಾಡುತಿದ್ದ .ಆದರೆ ಅಲ್ಲಿಯ ಪರಿಸರ ಇಷ್ಟವಾದರು ಊಟೋಪಚಾರದ ವ್ಯವಸ್ಥೆ ಯಲ್ಲಿ ಮಾತ್ರ  ತನ್ನ ನ್ನು ಹೊಂದಿಸಿಕೊಳ್ಳಲು ಸಾಧ್ಯ ವಾಗಲಿಲ್ಲ .
ಅಜೀರ್ಣ,ಯಾಸಿಡಿಟಿಯಿಂದ ಬಳಲಿ ತೂಕವನ್ನು ಕಳೆದುಕೊಂಡು ಬಿಟ್ಟಿದ್ದ .ಯಮಯಾತನೆಯೆ ಅನುಭವಿಸಿ ಕೆಲಸಕ್ಕೆ ಗುಡ್ ಬೈ ಹೇಳುವ ತನಕ ಬಂದಿತ್ತು.. ಕೈತುಂಬ ಸಂಬಳದ ಕೆಲಸ ಆದರೆ ಆಹಾರದ ಕೊರತೆಯಿಂದ ಕಾಡುವ ನೋವು ಸಂಕುಚಿತ ಭಾವನೆ ಗೆ ಎಡೆಮಾಡಿಕೊಟ್ಟಿತು.ಅಮ್ಮನ ಕೈಯ ರುಚಿಯ ಅಡುಗೆಯು ಆತನಿಗೆ ಸ್ವರ್ಗದಂತಿತ್ತು.
ಅಮ್ಮನ ನೆನಪಿಸಿಕೊಂಡು ಅಳುತಿದ್ದ .....ಸಮಯದ ಒತ್ತಡ ಒಂದೆಡೆ ಜಂಜಾಟದ ಬದುಕು ನಿತ್ರಾಣದ ಜೀವನ ....
ಆಸ್ಪತ್ರೆ ಸೇರಿ ಸುಧಾರಣೆ  ಕಂಡು ಕೊಂಡ ..ಅಮ್ಮ  ಆತನಿಗೆ ಆತ್ಮಸ್ತೈರ್ಯ ತುಂಬಿಸಿದಳು.... ಸ್ವಂತ ರೂಂ ಮಾಡಿಕೊಂಡು  ಬಿಟ್ಟ ಆದರೆ ಊಟಕ್ಕೆ ಅಮ್ಮನ ಅಡುಗೆಯ ರುಚಿಯ ನ್ನು ಸವಿಯುವ ಉದ್ದೇಶದಿಂದ www.wings2mom.com ಅಂತರ್ಜಾಲ ತಾಣ ದಲ್ಲಿ ಹೆಸರನ್ನು ನೊಂದಾಯಿಸಿದ ..ಪ್ರತಿ ನಿತ್ಯ ಅಮ್ಮನ ಸವಿರುಚಿಯ ಆಹಾರ  ಒದಗಿಸಲು  ಬೆಂಗಳುರಿನಲ್ಲಿ ನೆಲೆನಿಂತ ಉಡುಪಿ ಬೈಲೂರಿನ ಸರೋಜಕ್ಕ ಅಡುಗೆಯನ್ನು ಕಳುಹಿಸಿ ಕೊಡಲು ಆರಂಭಿಸಿದಳು.  ಅರೋಗ್ಯವಾದ ಆಹಾರ ದೊಂದಿಗೆ ಆಕೆಗೂ ಆರ್ಥಿಕ ಸಂಪಾದನೆಗೆ ದಾರಿಯಾಯಿತು. ಆತನಿಗೆ ನೆಮ್ಮದಿಯ ನಿಟ್ಟುಸಿರು ....
ವೇದಿಕೆ ಕಲ್ಪಿಸಿದ
 www.wings2mom.com
ಯಶಸ್ವಿ ಜೀವನದ ಗುಟ್ಟು ಎಲ್ಲಿರುತ್ತೋ ಗೊತ್ತಿಲ್ಲ... ದಿನ ಕಳೆಯುತ್ತಾ ಹೋದಂತೆ ‌ವಯಸ್ಸು ಹೆಚ್ಚುತ್ತಾ ಹೋಗುತ್ತದೆ ಅದು ಸಹಜ ... ತನ್ನ ಇರುವಿಕೆಯ ದಿನಗಳು ಕಡಿಮೆ ಯಾಗುತ್ತಿವೆ... ಅಲ್ವಾ ಆತ ಬಡವ ಬಲ್ಲಿದನೆ ,ಆಗಲಿ ಶ್ರೀ ಮಂತನೆ ಆಗಲಿ ...ಶಾಶ್ವತವಲ್ಲ ...ತಾತ್ಕಾಲಿಕ ‌ ಬದುಕು.......ವಿಷಯ ಕ್ಕೆ ಬರೋಣ..
   ......ಮಿತ್ರನೊಬ್ಬ ಕರೆಮಾಡಿದ್ದ ಆದರೆ ಉತ್ತರಿಸಲಾಗದೆ  ವಾಟ್ಸಪ್ಮೆಸೆಜ್ ಹಾಕಿ ಎ.ಜೆ.ಆಸ್ಪತ್ರೆ ಗೆ  ಸುಳ್ಯದ ಜಾನಕಿ ಯವರಿಗೆ ರಕ್ತ ಬೇಕಾಗಿದೆ ರಾಂ ಎಂದು ಮೆಸೆಜ್   ಹಾಕಿದ್ದ ...
ವೃತ್ತಿ ಯ ಸಲುವಾಗಿ ಮಂಗಳೂರು ಗೆ ಹೋಗಿ ದ್ದ ಕಾರಣ ರಕ್ತ ದಾನದ ಅವಕಾಶ ಸಿಕ್ಕಿತು.. ಜೀವನದ ಮೂವತ್ತೆರಡನೇ ಬಾರಿ ರಕ್ತ ದಾನ ಮಾಡಿದ್ದಿನಿ ತುಂಬಾ ಖುಷಿ ಯಾಗುತ್ತಿದೆ ಹೆಮ್ಮೆ ಎನಿಸುತ್ತದೆ ಯಾಕೆಂದರೆ ಆರೋಗ್ಯಕರ ಜೀವನ ನನ್ನದೆಂದು.. ಆ ಜಾನಕಿಯಮ್ಮ‌ನ ಮನೆಯವರ ಮುಂದೆ  ಪ್ರೀತಿ ವಿಶ್ವಾಸ ಮುಂದೆ ನಾನು ಮೌನಿ..‌ಆದರೆ ಅವರೊಂದಿಗೆ ನಾನು ಕಠಿಣ ಷರತ್ತು ವಿಧಿಸಿದ್ದೆನೆ ...‌ಮಿತ್ರರಿಗೆ ಯಾರಿಗೂ ಆಗಲಿ‌ಸುಳ್ಯದ ಆಸುಪಾಸಿನ ಮಿತ್ರ ರಿಗೆ ರಕ್ತ ದ ಅವಶ್ಯಕತೆ ಇದ್ದಾಗ ನಾನು ನಿಮಗೆ ಕರೆಮಾಡುವೆನು ಆಗ ನಾನು ನಿಮ್ಮಿಂದ ಸಹಾಯ ಕೋರುತ್ತೆನೆ ಎಂದು ಹೇಳಿ  ತನ್ನ ವೃತ್ತಿ ಯತ್ತ ಮುಖಮಾಡಿದೆ
ಯಾವುದೇ ರೋಗಗಳಿಲ್ಲ,ಸಮತೋಲಿತ ಆಹಾರ. ರಕ್ತದಾನ ಅಷ್ಟೇ ,ಸಂತೃಪ್ತ ಆರೋಗ್ಯ ಇವೇ ಜೀವನದ ಒಳಗುಟ್ಟು.....
ನನ್ನ ಮನವಿ ಯೊಂದೆ ..ನೀವು ರಕ್ತ ದಾನ ಮಾಡಿ‌... ಉತ್ತಮ ಗುಣಮಟ್ಟದ ಆರೋಗ್ಯ ನಿಮ್ಮದಾಗುತ್ತದೆ..
ನನಗೆ ರಕ್ತದಾನಕ್ಕೆ ಪ್ರೇರಣೆ ಗೆ ಕೊಟ್ಟವರಿಗೆ ಧನ್ಯವಾದಗಳು...
 ನಿಮ್ಮವನು
ರಾಮ್

Wednesday, March 7, 2018


ಹೊಸ ಪರಿಕಲ್ಪನೆಯನ್ನು ಮೂಡಿಸುವ ಸಲುವಾಗಿ ಹೊಸ ಆಯಾಮ ವನ್ನು ಕಟ್ಟಿ ಕೊಂಡು ಅಂತರ್ಜಾಲದ ಮೂಲಕ ಹೊಸ ಶಖೆಯನ್ನು ಆರಂಭಿಸಲು ಮುಂದಾಗಿದ್ದೇವೆ ,
ಹೊಸತನದ ಹರಿಕಾರನಾಗಿ ಮುಂದಡಿ ಇಡಲು ಪ್ರೇರೇಪಿಸುತ್ತೇವೆ ಮಹಿಳೆಯರನ್ನು ಸಮಾಜದ ಮೇಲು ಪಂಕ್ತಿಗೆ ತರುವ ಉದ್ದೇಶದಿಂದ ಅಂತರ್ಜಾಲ ತಾಣ ವನ್ನು ಅನಾವರಣ ಗೊಳಿಸಿದ್ದೇವೆ.. ಮಹಿಳೆಯರು ಮನೆಯಲ್ಲಿ ಕುಳಿತು ನೀವು ತಯಾರಿಸುವವಸ್ತುಗಳನ್ನು ನಮ್ಮ ಜಾಲತಾಣದಲ್ಲಿ ನೋಂದಣಿ ಮಾಡಬೇಕು ಜೊತೆಗೆ ಅದಕ್ಕಾಗಿ ಮಾರುಕಟ್ಟೆ ಯನ್ನು ಅಂತರ್ಜಾಲ ಮೂಲಕ ನಾವು ವೇದಿಕೆ ಕಲ್ಪಿಸುವ ಕೆಲಸವನ್ನು ಮಾಡಲಿದ್ದೇವೆಉತ್ತಮ ಗುಣಮಟ್ಟದ ಆಹಾರಗಳು ಉತ್ತಮ ಗುಣಮಟ್ಟದ ಅಲಂಕಾರಿಕ ವಸ್ತುಗಳು ,ಗ್ರಾಮೀಣ ಭಾಗದ ಕರಕುಶಲ ವಸ್ತುಗಳು ಭಿನ್ನ ವಿಭಿನ್ನವಾಗಿ ಮಾರುಕಟ್ಟೆ ನಿರ್ಮಿಸಲು ಶಕ್ತರಾಗಿದ್ದೇವೆಸಕಾಲದ ಉತ್ತಮ ಸೇವೆ ನೀಡುವ ಉದ್ಧೇಶದಿಂದ ಸಮಾಜದ ಮುಖ್ಯ ವಾಹಿನಿಯ ಲ್ಲಿ ಮಹಿಳೆ ಗುರುತಿಸಿ ಆರ್ಥಿಕ ಶಕ್ತರಾಗಬಹುದು ಎಂಬುದು ನಮ್ಮ ಉದ್ದೇಶ ಅದಕ್ಕಾಗಿ ವೇದಿಕೆ 

www.wings2mom.com

Monday, November 23, 2015

ಪ್ರೀತಿಸಿ ನೋವು ಕೊಟ್ಟು ಬರಿ ನೆನಪೆಂಬ ಮುಲ್ಲಿನಲ್ಲಿ ಹೃದಯವನ್ನು ಚುಚ್ಹೋ ಪ್ರೀತಿಗಿಂತ ನೋವು ನಲಿವು ಕಷ್ಟ ಇಷ್ಟ ಎಲ್ಲದರಲ್ಲೂ ಇರುವ ಸ್ನೇಹವೇ ನಿಜವಾದ ಗ್ರೇಟ್ ಸ್ನೇಹ ಅನ್ನೋದು ಒಂದು ಹಕ್ಕಿ ತರ ಅದನ್ನ ಗಟ್ಟಿಯಾಗಿ ಹಿಡಿದ್ರೆ ಸತ್ತೆ ಹೋಗುತ್ತೆ ಮೆಲ್ಲನೆ ಹಿಡಿದ್ರೆ ಹರಿ ಹೋಗುತ್ತೆ ಅದೇ ಪ್ರೀತಿಯಿಂದ ಹಿಡಿದ್ರೆ ಯಾವತ್ತು ನಿಮ್ ಜೊತೆಗೆ ಇರುತ್ತೆ ಎಲ್ರೂ ಗುಲಾಬಿನ ಇಷ್ಟ ಪಡ್ತಾರೆ ಅದೇ ಅದ್ರ ಎಲೆಯನ್ನ ಯಾರು ಇಷ್ಟ ಪಡಲ್ಲ ಸುಂದರವಾಗಿದ್ದ ಕಾರಣಕ್ಕೆ ಪ್ರೀತಿಸ್ಬೇಡಿ ಜೀವನ ಪೂರ್ತಿ ಸುಂದರ ಗೋಳಿಸುವವ್ರನ್ನ ಪ್ರೀತಿಸಿ ಇಷ್ಟವಾದ 1 ವಸ್ತುವನ್ನ ಪಡ್ಕೊಲೋಧು ಮುಖ್ಯ ಅಲ್ಲ ಆ ವಸ್ತು ನಮ್ಮಿಂದ ದೂರ ಆದಾಗ ತಡ್ಕೊಲ್ಲೋ ಶಕ್ತಿ ಮುಖ್ಯ ಇಷ್ಟ ಪಡ್ಬೇಡಿ ಇಷ್ಟ ಪತ್ರೆ ಎಷ್ಟು ಕಷ್ಟ ಆದ್ರು ಬಿಡ್ಬೇಡಿ. ಯಾರು ನಿಮ್ಮನ್ನು ಪ್ರೀತಿಸ್ತಾರೋ ಅವ್ರಿಗೆ ಅವ್ರಿಗೆ ಎಂದು thanks ಹೇಳ್ಬೇಡಿ ಯಾರ ಅಗತ್ಯ ನಿಮ್ಗಿದೆಯೋ ಅವ್ರಿಗೆ ಎಂದು bye ಹೇಳ್ಬೇಡಿ ಯಾರು ನಿಮ್ ಮೇಲೆ ವಿಶ್ವಾಸ ಇಡ್ತಾರೋ ಅವ್ರ ಮೇಲೆ ತಪ್ಪು ಹೊರಿಸ್ಬೇಡಿ ಯಾರು ನಿಮ್ ಬಗ್ಗೆ ಆಲೋಚಿಸ್ತಾರೋ ಯಾವತ್ತು ಅವರನ್ನ ಮರಿಬೇಡಿ ಮಾತು ಕೊಡುವವರು ಹೃದಯವಂತರು ಕೊಟ್ಟ ಮಾತು ಉಳಿಸ್ಕೊಲೋರು ಚಲವಂತಕೊಟ್ಟು ,ಕೈ ಹಿಡಿದು ನಡೆಸುವವರು ನಿಜವಾದ ಸ್ನೇಹಿತರು, ಕಣ್ಣು ದುಖಿಸಿದಾಗ ಕಣ್ಣಿನ ದುಖ ತಡೆಯುವುದು ಕರ್ಚಿಪ್ ಹೃದಯ ದುಖಿಸಿದಾಗ ಹೃದಯದ ದುಖ ತಡೆಯುವುದು ಫ್ರೆಂಡ್ ಶಿಪ್ ನೆನಪು ಅನ್ನೋ ನೆಪದಲ್ಲಿ ಮನಸ್ಸಿನಲ್ಲಿ ಮನೆ ಮಾಡಿ ನಕ್ಕಾಗ ತಲೆ ನೇವರಿಸಿ, ಅಳುವಾಗ ಕಣ್ಣೀರು ಒರೆಸುವ ಈ ಸ್ನೇಹ ನಿಜವಾಗಿ ಗ್ರೇಟ್ ಅಲ್ವಾ ನಮ್ಮ ಸ್ನೇಹ ಚಿರಕಾಲ ಹೀಗೆ ಇರಲಿ ಎಂದು ಹಾರೈಸುವ ಪ್ರೀತಿಯಿಂದ
ನಿಮ್ಮವನು
ರಾಮ್ ಅಜೇಕಾರು