Search This Blog

Saturday, August 6, 2011

ram cute feeelings

ಅವಳು ಜಗತ್ತಿನ ಅತ್ಯಂತ ಸುಂದರಿ.
ಅವಳಿಗೆ ನೀವಂದ್ರೆ ಪ್ರಾಣ.
ನಿಮ್ಗೆ ನೋವಾದ್ರೆಅವಳು ಅಳ್ತಾಳೆ.
ನಿಮ್ ನಗುವಿನಲ್ಲಿ ಅವಳು ಸ್ವರ್ಗ ಕಾಣ್ತಾಳೆ.
ನಿಮ್ ಇಷ್ಟಾನೆ ಅವಳ ಇಷ್ಟ.
ಅವಳಿಗಿಂತ ಹೆಚ್ಚು ನಿಮ್ಮನ್ನಯಾರೂ ಪ್ರೀತ್ಸಲ್ಲ.
ಎರಡು ಅಕ್ಷರದಲ್ಲಿ ದೇವರು ಅವಳನ್ನು ಹಿಡಿದಿಟ್ಟಿ ದ್ದಾನೆ.
ಅವಳೇ,

'ಅಮ್ಮ'

No comments: