Search This Blog

Saturday, August 6, 2011

ram cute feeelings

ಪ್ರಿಯ ಭಾಗವತರೆ,

ಎಲ್ಲೆಲ್ಲೋ ಸುತ್ತಾಡಿ ಬನ್ದಿದ್ದೀರಿ. ಬನ್ನಿ ಕುಳಿತುಕೊಳ್ಳಿ. ಸ್ವಲ್ಪ ‘ಸುಂದರನಾಡ’ಲ್ಲಿ ಕುಳಿತು ನಿಮ್ಮ ದಣಿವಾರಿಸಿಕೊಳ್ಳಿ. ನಿಮ್ಮ ಬಾಯಾರಿಕೆಗೆ ನನ್ನ ಪ್ರೀತಿಯ ನೀರು, ಸಕ್ಕರೆ ಇದೆ. ಸ್ವೀಕರಿಸಿ. ನಾನೊಬ್ಬ ಅಂತರ್ಜಾಲದಲ್ಲಿ ಆಲೆಮಾರಿ. ಯಾವಾಗ ಯಾವ ತಾಣದಲ್ಲಿ ಇರುತ್ತೇನೋ ನನಗೆ ಗೊತ್ತಿಲ್ಲ. ಆದರೆ ಇಷ್ಟವಾದ ತಾಣಕ್ಕೆ ಮಾತ್ರ ಯಾವಾಗಲು ಹೋಗಿ ಬರುತ್ತೇನೆ. ನನ್ನ ಉದ್ದೇಶ ದಿನ ಪೂರ್ತಿ ಉಲ್ಲಾಸವಾಗಿರುವುದು ಮತ್ತು ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು. ನೀವು ಮತ್ತೆ ಇತ್ತ ಬಂದಾಗ, ನಾನು ನಿಮ್ಮ ಬಳಿ ಇರುವ ಹೊಸ ವಿಷಯಗಳಿಗಾಗಿ ಕಾಯುತ್ತಿರುತ್ತೇನೆ. ನಿಮ್ಮಿಂದ ಹೊಸ ವಿಷಯಗಳು ನಾನು ಕಲಿಯುವುದಿದೆ. ಬರುವಾಗ ಬರಿಗೈಲಿ ಬರದೇ, ನಿಮ್ಮ ಮನೆಯ ಮಗುವಿಗೆ ಸಿಹಿ ತರುವಂತೆ, ನಮ್ಮನೆಗೆ ಒಳ್ಳೆಯ ವಿಷಯ ತನ್ನಿ. ನೀವು ಯಾವಾಗ ಬೇಕಾದರೂ ಬನ್ನಿ. ಇದು ನಿಮ್ಮ ತಾಣವೆಂದೇ ಭಾವಿಸಿ. ಧನ್ಯವಾದಗಳು,

No comments: