Search This Blog

Saturday, August 6, 2011

ram cute feeelings

ಪ್ರೀತಿಮಾಡೋ "ಹುಡುಗ"ರೆಲ್ಲಾ "ಹುಡುಗಿ" ಚನ್ನಾಗಿರಬೇಕು ಅಂತ ಬಯಸುತ್ತಾರೆ
ಅದೇ ಪ್ರೀತಿಮಾಡೋ "ಹುಡುಗಿ"ರೆಲ್ಲಾ "ಹುಡುಗ"ನ ಜೇಬಿನಲ್ಲಿ ಯಾವಾಗಲೂ ದುಡ್ಡು ಇರಲ್ಲಿ ಅಂತ ಬಯಸುತ್ತಾರೆ
ಆದರೆ
ನಮ್ಮ "ಹುಡುಗ"ರು "ದುಡ್ಡೆ ದೂಡ್ಡಪ್ಪ" ಅನೋ ಹುಡುಗಿಯಾರಿಗೆ ತಮ್ಮ ಪ್ರಾಣನೇ ಕೋಡುತ್ತಾರೆ
ಅದೇ "ಪ್ರೀತಿನೇ ದೇವರು ಅನೋ" "ಹುಡುಗಿ"ಯಾರಿಗೆ ನಮ್ಮ "ಹುಡುಗ"ರು ಪ್ರೀತಿಗೆ ಮೋಸ ಮಾಡಿ ಅವರ ಪ್ರಾಣನೇ ತೆಗಿಯುತ್ತಾರೆ

ಇದರಲ್ಲಿ "ಹುಡುಗ"ರು ಒಳ್ಳೆಯವರ ಇಲ್ಲ "ಹುಡುಗಿ"ಯಾರು ಒಳ್ಳೆಯವರ ಅಂತ ನಾನು ನಿಮ್ಮನ್ನು ಕೆಳಿದ್ದರೆ
"ಹುಡುಗ"ರು ನಾವೇ ಒಳ್ಳೆಯವರು ಅಂತ ಹೇಳ್ ತ್ತಾರೆ
"ಹುಡುಗಿ"ಯಾರು ಅಷ್ಟೇ ನಾವೇ ಒಳ್ಳೆಯವರು ಅಂತಾನೇ ಹೇಳ್ ತ್ತಾರೆ
ಆದರೆ "ನೀವು" ನನ್ನ ಕೆಳಿದ್ದರೆ "ನಾನು" ಮಾತ್ರ ಕೆಟ್ಟವನು.........ಬೇರೆ ಎಲ್ಲಾರು ಒಳ್ಳೆಯವರು ಅಂತ "ನಾವು" ತಿಳಿದು ಕೂಂಡರೆ
ಎಲ್ಲಾರು ಒಳ್ಳೆಯವರೆ...............

No comments: