Search This Blog
Wednesday, August 31, 2011
ram cute feeelings
ನಯನ ನಿನ್ನವಾದರೆ.....
ಕಂಬನಿ ನನ್ನದಾಗಲಿ
ಹೃದಯ ನಿನ್ನದಾದರೆ....
ಮಿಡಿತ(ಬಡಿತ) ನನ್ನದಾಗಲಿ
ನಮ್ಮ ಸ್ನೇಹ ಎಷ್ಟು
ಆಳವೆಂದರೆ....
ನಿನ್ನ ಉಸಿರು ನಿಂತಾಗ
ಸಾವು ನನ್ನದಾಗಲಿ...
ಗೆಳೆಯ...
ram cute feeelings
ನಾವು ಪ್ರೀತಿಸಿ ಮದುವೆಯಾಗಿದೀವಿ-ಹಾಗಂತಾರೆ ಕೆಲವರು.
ನಾವು ಮದುವೆಯಾಗಿ ಪ್ರೀತಿಸ್ತಾ ಇದೀವಿ-ಹೀಗಂತಾರೆ ಹಲವರು!
ಎರಡೂ ವೆರೈಟಿಯ ಜನರಿಗೂ ಬದುಕಿನಲ್ಲಿ ಅಹಹಹಾ ಎಂಬಂಥ ಖುಷಿ ದೇವ್ರಾಣಿಗೂ ಸಿಕ್ಕುವುದಿಲ್ಲ ಎಂಬುದು ಪರಮ ಸತ್ಯ. ಅಂದ ಮೇಲೆ-ಪ್ರೀತಿಸಿ ಮದುವೆಯಾಗಬೇಕಾ?
ಅಥವಾ ಮದುವೆಯಾದ ಮೇಲೆಯೇ ಪ್ರೀತಿಸಬೇಕಾ? ಉತ್ತರಿಸುವುದು ಕಷ್ಟ. ಮದುವೆಯ ದಿನಗಳವರೆಗೂ ಪ್ರೀತಿಸುವುದೇ ಬೇಡ ಎನ್ನುವದಾದರೆ ಆ ಕಳ್ಳ ಪ್ರೇಮದ ಪುಳಕವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರರ್ಥ ಇಷ್ಟೆ-ನಾವು, ನೀವೆಲ್ಲ ಪ್ರೇಮಿಸದೇ ಸುಖವಾಗಿರಲಾರೆವು ಮತ್ತು ಪ್ರೇಮಿಸಿದರೂ ಸುಖದಿಂದ ಬದುಕಲಾರೆವು!
ನೆನಪಿರಲಿ: ಪ್ರೀತಿ-ಪ್ರೇಮ ಅನ್ನೋದು ಶುದ್ದ ಜೂಜು. ಅದನ್ನು ಗೆಲ್ಲುವ ಹಠ ಹೆಚ್ಚಾಗಬೇಕು. ನಮ್ಮ ಬದುಕೆಂಬುದು ಪ್ರೀತಿಯ ಪರಿಧಿಯೊಳಗೇ ಇರಬೇಕು. ನಾವೆಲ್ಲ ಇದರಲ್ಲೇ ಮುಳುಗೇಳಬೇಕು. ಈಜಿದರೆ ಆ ದಡ. ಈಜದಿದ್ದರೆ ಈ ದಡವೇ ಗತಿ. ಹೀಗಾಗಿ ಈಜಾಡುತ್ತಲೇ ಇರಬೇಕು. ಅದೇ ಜೀವನ. ಅದೇ ಪ್ರೇಮ

Sunday, August 28, 2011
ram cute feeelings
Jeevanadalli novannu anubavisida manava preetiyannu galisaballa.Nijavada preetiyannu anubavisidavanu novannu sahisalara..
ram cute feeelings
ಕಣ್ಣು & ಕಣ್ಣೀರಿಗು ಇರೊ ವ್ಯತ್ಯಾಸ ಏನು ಗೊತ್ತ.? ಕಣ್ಣಿಗೆ ಹೊರಗಿನ ಪ್ರಪಂಚ ಗೊತ್ತು .ಆದ್ರೆ ಕಣ್ಣೀರಿಗೆ ಒಳಗಿನ ನೋವು ಗೊತ್ತು.so ಯಾರ ಕಣ್ಣಲ್ಲು ನೀರು ಹಾಕಿಸಬೇಡಿ..............
Sunday, August 14, 2011
ಬಿಂಬ: ಹನಿ ಮಳೆಯ ಪುಳಕದ ಲೀಲೆ...
ಬಿಂಬ: ಹನಿ ಮಳೆಯ ಪುಳಕದ ಲೀಲೆ...
ಪ್ರೀತಿಸಿ ನೋವು ಕೊಟ್ಟು ಬರಿ ನೆನಪೆಂಬ ಮುಲ್ಲಿನಲ್ಲಿ ಹೃದಯವನ್ನು ಚುಚ್ಹೋ ಪ್ರೀತಿಗಿಂತ ನೋವು ನಲಿವು ಕಷ್ಟ ಇಷ್ಟ ಎಲ್ಲದರಲ್ಲೂ ಇರುವ ಸ್ನೇಹವೇ ನಿಜವಾದ ಗ್ರೇಟ್ ಸ್ನೇಹ ಅನ್ನೋದು ಒಂದು ಹಕ್ಕಿ ತರ ಅದನ್ನ ಗಟ್ಟಿಯಾಗಿ ಹಿಡಿದ್ರೆ ಸತ್ತೆ ಹೋಗುತ್ತೆ ಮೆಲ್ಲನೆ ಹಿಡಿದ್ರೆ ಹರಿ ಹೋಗುತ್ತೆ ಅದೇ ಪ್ರೀತಿಯಿಂದ ಹಿಡಿದ್ರೆ ಯಾವತ್ತು ನಿಮ್ ಜೊತೆಗೆ ಇರುತ್ತೆ ಎಲ್ರೂ ಗುಲಾಬಿನ ಇಷ್ಟ ಪಡ್ತಾರೆ ಅದೇ ಅದ್ರ ಎಲೆಯನ್ನ ಯಾರು ಇಷ್ಟ ಪಡಲ್ಲ ಸುಂದರವಾಗಿದ್ದ ಕಾರಣಕ್ಕೆ ಪ್ರೀತಿಸ್ಬೇಡಿ ಜೀವನ ಪೂರ್ತಿ ಸುಂದರ ಗೋಳಿಸುವವ್ರನ್ನ ಪ್ರೀತಿಸಿ ಇಷ್ಟವಾದ 1 ವಸ್ತುವನ್ನ ಪಡ್ಕೊಲೋಧು ಮುಖ್ಯ ಅಲ್ಲ ಆ ವಸ್ತು ನಮ್ಮಿಂದ ದೂರ ಆದಾಗ ತಡ್ಕೊಲ್ಲೋ ಶಕ್ತಿ ಮುಖ್ಯ ಇಷ್ಟ ಪಡ್ಬೇಡಿ ಇಷ್ಟ ಪತ್ರೆ ಎಷ್ಟು ಕಷ್ಟ ಆದ್ರು ಬಿಡ್ಬೇಡಿ. ಯಾರು ನಿಮ್ಮನ್ನು ಪ್ರೀತಿಸ್ತಾರೋ ಅವ್ರಿಗೆ ಅವ್ರಿಗೆ ಎಂದು thanks ಹೇಳ್ಬೇಡಿ ಯಾರ ಅಗತ್ಯ ನಿಮ್ಗಿದೆಯೋ ಅವ್ರಿಗೆ ಎಂದು bye ಹೇಳ್ಬೇಡಿ ಯಾರು ನಿಮ್ ಮೇಲೆ ವಿಶ್ವಾಸ ಇಡ್ತಾರೋ ಅವ್ರ ಮೇಲೆ ತಪ್ಪು ಹೊರಿಸ್ಬೇಡಿ ಯಾರು ನಿಮ್ ಬಗ್ಗೆ ಆಲೋಚಿಸ್ತಾರೋ ಯಾವತ್ತು ಅವರನ್ನ ಮರಿಬೇಡಿ ಮಾತು ಕೊಡುವವರು ಹೃದಯವಂತರು ಕೊಟ್ಟ ಮಾತು ಉಳಿಸ್ಕೊಲೋರು ಚಲವಂತರು ಮಾತಿನ ಜೊತೆ ಮನಸ್ಸು ಕೊಟ್ಟು ,ಕೈ ಹಿಡಿದು ನಡೆಸುವವರು ನಿಜವಾದ ಸ್ನೇಹಿತರು, ಕಣ್ಣು ದುಖಿಸಿದಾಗ ಕಣ್ಣಿನ ದುಖ ತಡೆಯುವುದು ಕರ್ಚಿಪ್ ಹೃದಯ ದುಖಿಸಿದಾಗ ಹೃದಯದ ದುಖ ತಡೆಯುವುದು ಫ್ರೆಂಡ್ ಶಿಪ್ ನೆನಪು ಅನ್ನೋ ನೆಪದಲ್ಲಿ ಮನಸ್ಸಿನಲ್ಲಿ ಮನೆ ಮಾಡಿ ನಕ್ಕಾಗ ತಲೆ ನೇವರಿಸಿ, ಅಳುವಾಗ ಕಣ್ಣೀರು ಒರೆಸುವ ಈ ಸ್ನೇಹ ನಿಜವಾಗಿ ಗ್ರೇಟ್ ಅಲ್ವಾ ನಮ್ಮ ಸ್ನೇಹ ಚಿರಕಾಲ ಹೀಗೆ ಇರಲಿ ಎಂದು ಹಾರೈಸುವ ಪ್ರೀತಿಯಿಂದ ನಿಮ್ಮ ಫ್ರೆಂಡ್ ***** ram

Thursday, August 11, 2011
ram cute feeelings
ram cute feeelings
ram cute feeelings
ಹಾಯ್ ಫ್ರೆಂಡ್ ನಾನು ram ನಿಮ್ಮ ಸ್ನೇಹದ ಸಾಗರದಲ್ಲಿ ನನ್ನನ್ನು ಸೇರಿಸಿಕೊಳ್ಳುತ್ತಿರಾ ?
ತುಂಬ ಫ್ರೆಂಡ್ಸ್ ಬರ್ತಾರೆ ಹೋಗ್ತಾರೆ but ಎಲ್ಲರು ಹೃದಯಕ್ಕೆ ಹತ್ತಿರ ಆಗೋಲ್ಲ
ಹೃದಯಕ್ಕೆ ಹತ್ತಿರ ಅದವರನ್ನ ಅಷ್ಟು ಬೇಗ ಮರೆಯೋಕಾಗಲ್ಲ ಆದ್ರೆ ಆ ಗಾಯ ಮನಸ್ಸಿನಲ್ಲಿ ಹಾಗೆ
ಉಳಿಯುತ್ತದೆ
ಅಲ್ಲೆಲ್ಲೋ,,, ಒಮ್ಮೆ...
ಆಕಸ್ಮಿಕವಾಗಿ,,, ನಮ್ಮ ಜೀವನಕ್ಕೆ.. ನಮಗೆ ಅರಿವಿಲ್ಲದೇ ಕೆಲವರು ಬಂದು ಬಿಡುತ್ತಾರೆ...
ಅಲ್ಲೇ ನಿಂತೆ ಬಿಡುತ್ತಾರೆ...
ಸಿಕ್ಕವರು ಮನಸಿಗೆ ತುಂಬಾ ಹತ್ತಿರವಾಗುತ್ತಾರೆ....
ಕೆಲವರು ಹುಟ್ಟಿದಾಗಿನಿಂದಲೂ ಜೊತೆಗಿರುತ್ತಾರೆ...
ಕೆಲವೊಮ್ಮೆ.... ನಮ್ಮನ್ನು ಹೇಳದೇ.. ಕೇಳದೇ.... ದೂರ ನಡೆದು ಹೋಗಿ ಬಿಡುತ್ತಾರೆ....
ಅವರು ಬಂದು ಹೋದ ಹೆಜ್ಜೆ ಗುರುತುಗಳನ್ನು ಮನದೊಳಗೆ ಉಳಿಸುತ್ತಿರ ಎಂಬ ನಂಬಿಕೆಯಿಂದ ಈ ಸ್ನೇಹದ ಸಂದೇಶವನ್ನು ಕಳಿಸಿದ್ದೇನೆ, ದಯವಿಟ್ಟು ನನ್ನನ್ನು ನಿಮ್ಮ ಸ್ನೇಹಿತನೆಂದು ಸ್ವೀಕರಿಸಿ.

ಕಂಡ ಮನದ ಮಾತಿಗೆ ! ಮೌನದಲೇ ಒಪ್ಪಿಗೆ !
ಅರಿತುಕೊಂಡ ಮನ ! ಸೋತಿದೆ ನಿನ್ನ ಸ್ನೇಹದ ಪ್ರೀತಿಗೆ !
ಇಷ್ಟಪಟ್ಟು ಕಂಡ ಕನಸದು ! ಸ್ನೇಹವೆಂಬ ದೀವಿಗೆ !
ಬೆಳಗಲಿ ಇಬ್ಬರ ಮನವ ! ನಿರ್ಮಲ ಸ್ನೇಹದ ರೀತಿಗೆ !
ಬದುಕು ಒಂದೇ ! ಭರವಸೆ ಬೇಕು !
ಆದರೆ ಹೃದಯ ವೆರಡು ಬೆಳಗಬೇಕು !
ಸ್ನೇಹದ ಹೊಸ ಕಾವ್ಯವ ಬರೆಯಬೇಕು !
ಹೊಸ ರೀತಿಯಲಿ ಸ್ನೇಹದ ಲೋಕ ಕಟ್ಟಬೇಕು !
ನಾನು ಹೆಚ್ಚು , ನೀನು ಹೆಚ್ಚು ಎಂಬುದೆಲ್ಲ ಮುಖ್ಯವಲ್ಲ !
ನಿರ್ಮಲ ಮನದ ಸ್ನೇಹ ಇದ್ದರೆ ಚಿಂತೆಯಿಲ್ಲ !
ನೀನು ನಾನು ಒಂದೇ ಇಲ್ಲಿ ಸ್ನೇಹದ ಲೋಕದಿ !
ತೊಳೆದು ಹಾಕುವ ದುಃಖ ಮನಸಿನ ಬೇಗುದಿ !
ಕಟ್ಟಿಕೊಂಡರೆ ಕನಸಾಗುತ್ತದೆ ಸ್ನೇಹ ! ಇಬ್ಬರ ನಡುವಿನಲ್ಲಿ !
ಹಚ್ಚಿಕೊಂಡರೆ ಬದುಕಾಗುತ್ತದೆ ! ಇಬ್ಬರ ಹೃದಯದಲ್ಲಿ !
ಬೆಳಗುತಿರಲಿ ! ಅರಳುತಿರಲಿ ಸ್ನೇಹದ ಸುಮಗಳು !
ಬಾಡದಿರಲಿ !ಕಾಡದಿರಲಿ ! ಸ್ನೇಹದ ಭಾವಗಳು !
ಒಪ್ಪಿಕೊಂಡು , ಅಪ್ಪಿಕೊಂಡರೆ ಎಂತಹ ಸುಂದರ ಬಾಳು !
ನಗುತಿರಲಿ ಸ್ನೇಹದಲಿ ! ಇಬ್ಬರ ಹೃದಯಗಳು !
ಬದುಕು ಕರೆದ ಹಾಗೆ ಹೋಗೋಣ ಇಬ್ಬರು !
ಸಂದಿಸಬೇಕಲ್ಲವೇ ! ಎಂದಾದರೂ ಒಂದು ದಿನ ಒಬ್ಬರನ್ನೊಬ್ಬರು !

ಮನಸ್ಸು ಕೇಳಿತು, ನೀನು ಯಾರು ಎಂದು ?
ನಾನು ಹೇಳಿದೆ, ಅದು ನಾನೆ ಎಂದು..
ಮನಸ್ಸು ಕೇಳಿತು, ನಾನು ಯಾರು ಎಂದು ?
ನಾನು ಹೇಳಿದೆ, ಅದು ನೀನೆ ಎಂದು..
ಮನಸ್ಸು ಕೇಳಿತು, ನಿನ್ನ ಸ್ನೇಹಿತರು ಯಾರು ಎಂದು ?
ನಾನು ಹೇಳಿದೆ, ಒಳ್ಳೆಯ ಮನಸ್ಸು ಇರುವವರು ಎಂದು..
ಮನಸ್ಸು ಕೇಳಿತು, ನನ್ನ ಸ್ನೇಹ ಮಾಡುತ್ತಿಯ ಎಂದು....
ನಾನು ಹೇಳಿದೆ, ಒಳ್ಳೆಯ ಮನಸ್ಸಿದ್ದರೆ ಸರಿ ಎಂದು....
ಮನಸ್ಸು ಹೇಳಿತು, ಮನಸ್ಸುಗಳ ಮಾತೇ ಮಧುರ....
ನಾನು ಕೇಳಿದೆ, ಆ ಮಧುರವಾದ ಮಾತುಗಳನ್ನು....
ಮಾತನಾಡುವವರು ಯಾರಿದ್ದಾರೆ ಇಲ್ಲಿ ಎಂದು....
ಮನಸ್ಸು ಹೇಳಿತು, ಒಳ್ಳೆಯ ಮನಸ್ಸಿರುವವರು....
ಹುಡುಕಿದರೆ ಖಂಡಿತವಾಗಿಯೂ ಸಿಗುತ್ತಾರೆ ಎಂದು..
ನಾನು ಈಗ ಆ ಒಳ್ಳೆಯ ಮನಸ್ಸಿರುವವರನ್ನು....
ಹುಡುಕುತಿದ್ದೇನೆ. ನಿಮಗೆ ನನ್ನೊಡನೆ ಮತ್ತು....
ನನ್ನ ಮನಸ್ಸಿನೊಡನೆ ಮಾತನಾಡುವ ಮನಸ್ಸು..
ಇದ್ದರೆ ನನ್ನ ಸ್ನೇಹ ಮಾಡಿ. ಮನಸ್ಸಿನ ಮಧುರ..
ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ನನ್ನೊಡನೆ..
ಮತ್ತು ನನ್ನ ಮನಸ್ಸಿನೊಡನೆ ಮಾತನಾಡಿ. ನನ್ನ ಆ..
ಮಧುರ ಮನಸ್ಸಿನ ಸ್ನೇಹ ಮಾಡಿ. ಮನಸ್ಸನ್ನು ಗೆದ್ದು..
ಮನಸ್ಸಿನಲ್ಲಿ ಮನೆ ಮಾಡಿ ಎಂದು ನಿಮ್ಮ ಮನಸ್ಸನ್ನು..
ಕೇಳುವ ಒಂದು ಒಳ್ಳೆಯ ಮನಸ್ಸಿನ ram ನಾನು..
ನನ್ನ ಮನಸ್ಸಿನ್ನ ಸ್ನೇಹ ಮಾಡುವ ಮನಸ್ಸು ಯಾರಿಗಿದೆ ?
ಒಳ್ಳೆಯ ಮನಸ್ಸಿದ್ದರೆ ಸ್ನೇಹ ಮಾಡಿ. ಇಲ್ಲವಾದರೆ ಮರೆತುಬಿಡಿ.
ಮನಸ್ಸಿನೊಡನೆ ಸ್ನೇಹ ಮಾಡಿ
Monday, August 8, 2011
ram cute feeelings
ಜಗತ್ತಿನಲ್ಲಿ ಎಲ್ಲರೂ ಬಯಸುವ ಅತಿ ಮಹತ್ವದ ಒ೦ದೇ ಒ೦ದು ಅನುಭವ - ಪ್ರೀತಿ... ಎಲ್ಲರೂ ಹೇಳುವ೦ತೆ ಅದು ವಸ್ತುವಲ್ಲ, ಭಾವನೆಯಲ್ಲ... ಅದು ಬರೀ ಅನುಭವವಷ್ಟೇ ಎನ್ನುವುದು ಹಲವರಿಗಿನ್ನೂ ವೇದ್ಯವಾಗಿಲ್ಲ. ಬಾಲ್ಯದಲ್ಲಿ ಅಪ್ಪ-ಅಮ್ಮನ ಪ್ರೀತಿ, ಬೆಳೆದ೦ತೆ ಸಹೋದರ-ಸಹೋದರಿಯರ ಪ್ರೀತಿ, ಯುವಕರಾದ೦ತೆ ಗೆಳೆಯ-ಗೆಳತಿಯ ಪ್ರೀತಿ, ಮದುವೆಯಾದ ಮೇಲೆ ಜೊತೆಗಾರ/ತಿಯಪ್ರೀತಿ......ಹೀಗೆ ಬದುಕಿನ ಪ್ರತಿ ಘಟ್ಟದಲ್ಲೂ ಪ್ರೀತಿಯನ್ನು ಬಯಸುತ್ತದೆ ಈ ಜೀವ... ಪ್ರೀತಿ ಸಿಗದ ಒ೦ದೊ೦ದು ಕ್ಷಣಕ್ಕೂ ಮನಸ್ಸಿನ ಪ್ರಶಾ೦ತ ಸಾಗರದ ತು೦ಬ ಭಯಂಕರ ಅಲೆಗಳೇಳುವುದು ನಮ್ಮೆಲ್ಲರಿಗೂ ತಿಳಿದ ವಿಚಾರ... ಆದರೆ ನಡೆಯುವ ಘಟನೆಗಳು ಮಾತ್ರ ಜೀವನವನ್ನೇ ಬದಲಾಯಿಸಿ ಅಚ್ಚರಿ ಮೂಡಿಸುತ್ತವೆ.
ಇಷ್ಟೆಲ್ಲಾ ಕರಾಮತ್ತು ತೋರಿಸುವ ಈ ಪ್ರೀತಿ ಹುಟ್ಟುವುದಾದರೂ ಎಲ್ಲಿ? - ಉತ್ತರ ಒ೦ದೇ - ಹೃದಯದಲ್ಲಿ...!!! ಇ೦ಥ ಶಾ೦ತಿಭರಿತ ಸ್ಥಳದಲ್ಲಿ ಹುಟ್ಟಿ ಬೆಳೆಯುವ ಪ್ರೀತಿಗೆ ಆನೆಬಲ ಬರುವುದು ಯಾವಾಗ?-ಎನ್ನುವುದು ಕೆಲವರ ಪ್ರಶ್ನೆ. ಇಲ್ಲೊ೦ದು ಅ೦ಶವನ್ನು ಗಮನಿಸಲೇ ಬೇಕು- ಪ್ರೀತಿ ಬಯಸಿದಾಕ್ಷಣ ಸಿಕ್ಕರೆ ಅದರಲ್ಲಿ ಬಲ ಬಹುತೇಕ ಕಡಿಮೆಯೇ ಎನ್ನಬಹುದು.. ಪ್ರೀತಿ ಸಿಗದೇ ಹೋದಾಗ ಅದರ ಶಕ್ತಿ ವರ್ಣಿಸಲಸಾಧ್ಯ... ಜಗಳ, ಗಲಭೆ, ದೊ೦ಬಿ, ಕೊಲೆ, ಆತ್ಮಹತ್ಯೆಗಳಿಗೆ ಪ್ರೀತಿಯೇ ಮೂಲ ಕಾರಣವಾದ ನಿದರ್ಶನಗಳೂ ಬಹಳಷ್ಟಿವೆ..
ಇದಕ್ಕೆಲ್ಲಾ ಅತಿರೇಕವೆ೦ಬ೦ತೆ ಪ್ರೀತಿಯ ಬಗ್ಗೆ ಎಲ್ಲೋ ಓದಿದ ಕೆಲವು ಸಾಲುಗಳು ನನ್ನ ಅ೦ತರ೦ಗದಲ್ಲಿಹೊತ್ತು-ಗೊತ್ತಿಲ್ಲದೆ ನಲಿಯುತ್ತಿರುತ್ತವೆ...ಅದರ ತಾಳಕ್ಕೆ ಹೃದಯ ಸೂತ್ರದ ಗೊ೦ಬೆಯಾಗುತ್ತದೆ...
ಈ ಪ್ರೀತಿಯೇ ಹೀಗೆ,
ಅರಳುವಷ್ಟರಲ್ಲೇ….ಹೂವು ಬಾಡಿ ಹೋದ ಹಾಗೆ...!!!
ನೆನೆಯುವಷ್ಟರಲ್ಲೇ……ಮಳೆಯು ನಿಂತು ಹೋದ ಹಾಗೆ…!!!
ಮುನ್ನುಡಿಯ ಮೊದಲೇ…..ಕಥೆಯು ಅಂತ್ಯ ಕಂಡ ಹಾಗೆ...!!!

Sunday, August 7, 2011
ಓದಿದ ನೆನಪು...
ಮತ್ತೊಮ್ಮೆಸ್ಮರಿಸೋಣ ದೇಶಕ್ಕಾಗಿ ಹೋರಾಡಿ ,ಮಡಿದ ಯೋಧರನ್ನು, ದೇಶಕ್ಕಾಗಿ ದುಡಿದ ಮಹನೀಯರನ್ನು,ಜಾತಿ ಧರ್ಮಗಳ ಗೋಡೆಯಿಲ್ಲದ,ಗುಮಾನಿ ಇಲ್ಲದ ಪೂರ್ಣ ವಿಶ್ವಾಸದ ಸೇತುಬಂಧದ ಕನಸು ನಮ್ಮದಾಗಲಿ.ಒಡೆದು ಆಳುವ ಶಕ್ತಿಗಳು ಬ್ರಿಟೀಷರೊಡನೆ ಭಾರತ ಬಿಟ್ಟು ತೊಲಗಿಲ್ಲ,ನಮ್ಮ ನಡುವಿರುವ ಒಡೆದು ಆಳುವ ಕುತಂತ್ರಗಳಿಗೆ ಬಲಿಯಾಗದೆ ಒಂದಾಗುವ ಮನಸು ಸದಾ ನಮ್ಮದಾಗಲಿ..
ಜೈ ಹಿಂದ್
ram cute feeelings
ram cute feeelings
ಸಂಜೆಯಲ್ಲಿ ಒಮ್ಮೆಯಾದರೂ ನಕ್ಕಾಗ
ಆ ನಗುವಿನಲ್ಲಿ ನನ್ನ ನೆನಪೊಂದು
ಮೂಡಿಬಂದರೆ ಅದೇ ನಿಜವಾದ ಗೆಳೆತನ
ಆ ನಗುವಿನಲ್ಲಿ ನನ್ನ ನೆನಪೊಂದು
ಮೂಡಿಬಂದರೆ ಅದೇ ನಿಜವಾದ ಗೆಳೆತನ
ram cute feeelings
ram cute feeelings
ಒಂದು ಹುಡುಗಿ ಒಂದು C D
ಅಂಗಡಿ ಇಟ್ಟಿರುತ್ತಲೇ ಒಂದು ಹುಡುಗ ಯಾವಾಗಲು ಆ ಅಂಗಡಿಗೆ ಬರ್ತಾ ಇರ್ತಾನೆ ಯಾವಾಗಲು
ಬಂದಾಗೆಲ್ಲ ಒಂದು ಹೊಸ C D purchase ಮಾಡ್ತಿರ್ ತಾನೆ ಯಾಕೆ ಗೊತ್ತ ಅವಳನ್ನ ಪ್ರೀತಿ
ಮಾಡ್ತಾ ಇರ್ತಾನೆ ಅದಕ್ಕೆ ಯಾವಾಗ ಆ ಅಂಗಡಿಗೆ ಬರ್ತಾ ಇರಥನೆ ತುಂಬಾ ಧಿನ ಬರ್ತಾನೆ
ಆಮೇಲೆ ಒಂದು ತಿಂಗಳು ಆ ಅಂಗಡಿ ಕಡೆ ಬರೋಲ್ಲ ಆ ಹುಡುಗಿಗೂ ಬೇಜಾರಾಗುತ್ತೆ ಯಾಕೆ ಬರ್ತಾ
ಇಲ್ಲ ಅಂತ ಮನೆ ಅತ್ರ ಬಂದು ಕೇಳ್ತಾಳೆ ಅವಾಗ ಗೊತ್ತಾಗುತ್ತೆ ಅವ್ನು ಸತ್ತೋಗಿದ್ದಾನೆ
ಅಂತ ಯಾಕೆ ಅಂದ್ರೆ ಅವನಿಗೆ cancer ಇರುತ್ತೆ ತುಂಬಾ ಅಳ್ತಲೇ ಆಮೇಲೆ ಅವ್ನ ರೂಮ್ಗೆ
ಹೋಗಿ ನೋಡ್ತಲೇ ಅವಾಗ ತುಂಬಾ ಅಲ್ಥಲೇ ಯಾಕೆಂದರೆ ಅವ್ನು ತಂದಿರೋ C D OPEN ಮಾಡಿರಲ್ಲ
ಅದಕ್ಕೆ ತುಂಬಾ ಜೋರಾಗಿ ಅಳ್ತಲೇ ಯಾಕೆ ಗೊತ್ತ ಅವ್ಳು ತಂದಿರೋ C D ಯಲ್ಲಿ ಯಾವಾಗಲು
ಒಂದು LOVE ಲೆಟರ್ ಇತ್ತು ಕೊತ್ತಿರಾತಾಳೆ ಎಷ್ಟು ನೋವಿರುತ್ತೆ ಅಲ್ವ ........?

Saturday, August 6, 2011
ram cute feeelings
ram cute feeelings
ಪ್ರೀತಿಮಾಡೋ "ಹುಡುಗ"ರೆಲ್ಲಾ "ಹುಡುಗಿ" ಚನ್ನಾಗಿರಬೇಕು ಅಂತ ಬಯಸುತ್ತಾರೆ
ಅದೇ ಪ್ರೀತಿಮಾಡೋ "ಹುಡುಗಿ"ರೆಲ್ಲಾ "ಹುಡುಗ"ನ ಜೇಬಿನಲ್ಲಿ ಯಾವಾಗಲೂ ದುಡ್ಡು ಇರಲ್ಲಿ ಅಂತ ಬಯಸುತ್ತಾರೆ
ಆದರೆ
ನಮ್ಮ "ಹುಡುಗ"ರು "ದುಡ್ಡೆ ದೂಡ್ಡಪ್ಪ" ಅನೋ ಹುಡುಗಿಯಾರಿಗೆ ತಮ್ಮ ಪ್ರಾಣನೇ ಕೋಡುತ್ತಾರೆ
ಅದೇ "ಪ್ರೀತಿನೇ ದೇವರು ಅನೋ" "ಹುಡುಗಿ"ಯಾರಿಗೆ ನಮ್ಮ "ಹುಡುಗ"ರು ಪ್ರೀತಿಗೆ ಮೋಸ ಮಾಡಿ ಅವರ ಪ್ರಾಣನೇ ತೆಗಿಯುತ್ತಾರೆ
ಇದರಲ್ಲಿ "ಹುಡುಗ"ರು ಒಳ್ಳೆಯವರ ಇಲ್ಲ "ಹುಡುಗಿ"ಯಾರು ಒಳ್ಳೆಯವರ ಅಂತ ನಾನು ನಿಮ್ಮನ್ನು ಕೆಳಿದ್ದರೆ
"ಹುಡುಗ"ರು ನಾವೇ ಒಳ್ಳೆಯವರು ಅಂತ ಹೇಳ್ ತ್ತಾರೆ
"ಹುಡುಗಿ"ಯಾರು ಅಷ್ಟೇ ನಾವೇ ಒಳ್ಳೆಯವರು ಅಂತಾನೇ ಹೇಳ್ ತ್ತಾರೆ
ಆದರೆ "ನೀವು" ನನ್ನ ಕೆಳಿದ್ದರೆ "ನಾನು" ಮಾತ್ರ ಕೆಟ್ಟವನು.........ಬೇರೆ ಎಲ್ಲಾರು ಒಳ್ಳೆಯವರು ಅಂತ "ನಾವು" ತಿಳಿದು ಕೂಂಡರೆ
ಎಲ್ಲಾರು ಒಳ್ಳೆಯವರೆ...............

Labels:
a kshana nenedare thallana
ram cute feeelings
ಪ್ರಿಯ ಭಾಗವತರೆ,
ಎಲ್ಲೆಲ್ಲೋ ಸುತ್ತಾಡಿ ಬನ್ದಿದ್ದೀರಿ. ಬನ್ನಿ ಕುಳಿತುಕೊಳ್ಳಿ. ಸ್ವಲ್ಪ ‘ಸುಂದರನಾಡ’ಲ್ಲಿ ಕುಳಿತು ನಿಮ್ಮ ದಣಿವಾರಿಸಿಕೊಳ್ಳಿ. ನಿಮ್ಮ ಬಾಯಾರಿಕೆಗೆ ನನ್ನ ಪ್ರೀತಿಯ ನೀರು, ಸಕ್ಕರೆ ಇದೆ. ಸ್ವೀಕರಿಸಿ. ನಾನೊಬ್ಬ ಅಂತರ್ಜಾಲದಲ್ಲಿ ಆಲೆಮಾರಿ. ಯಾವಾಗ ಯಾವ ತಾಣದಲ್ಲಿ ಇರುತ್ತೇನೋ ನನಗೆ ಗೊತ್ತಿಲ್ಲ. ಆದರೆ ಇಷ್ಟವಾದ ತಾಣಕ್ಕೆ ಮಾತ್ರ ಯಾವಾಗಲು ಹೋಗಿ ಬರುತ್ತೇನೆ. ನನ್ನ ಉದ್ದೇಶ ದಿನ ಪೂರ್ತಿ ಉಲ್ಲಾಸವಾಗಿರುವುದು ಮತ್ತು ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು. ನೀವು ಮತ್ತೆ ಇತ್ತ ಬಂದಾಗ, ನಾನು ನಿಮ್ಮ ಬಳಿ ಇರುವ ಹೊಸ ವಿಷಯಗಳಿಗಾಗಿ ಕಾಯುತ್ತಿರುತ್ತೇನೆ. ನಿಮ್ಮಿಂದ ಹೊಸ ವಿಷಯಗಳು ನಾನು ಕಲಿಯುವುದಿದೆ. ಬರುವಾಗ ಬರಿಗೈಲಿ ಬರದೇ, ನಿಮ್ಮ ಮನೆಯ ಮಗುವಿಗೆ ಸಿಹಿ ತರುವಂತೆ, ನಮ್ಮನೆಗೆ ಒಳ್ಳೆಯ ವಿಷಯ ತನ್ನಿ. ನೀವು ಯಾವಾಗ ಬೇಕಾದರೂ ಬನ್ನಿ. ಇದು ನಿಮ್ಮ ತಾಣವೆಂದೇ ಭಾವಿಸಿ. ಧನ್ಯವಾದಗಳು,

ಅವಳು ಜಗತ್ತಿನ ಅತ್ಯಂತ ಸುಂದರಿ.
ಅವಳಿಗೆ ನೀವಂದ್ರೆ ಪ್ರಾಣ.
ನಿಮ್ಗೆ ನೋವಾದ್ರೆಅವಳು ಅಳ್ತಾಳೆ.
ನಿಮ್ ನಗುವಿನಲ್ಲಿ ಅವಳು ಸ್ವರ್ಗ ಕಾಣ್ತಾಳೆ.
ನಿಮ್ ಇಷ್ಟಾನೆ ಅವಳ ಇಷ್ಟ.
ಅವಳಿಗಿಂತ ಹೆಚ್ಚು ನಿಮ್ಮನ್ನಯಾರೂ ಪ್ರೀತ್ಸಲ್ಲ.
ಎರಡು ಅಕ್ಷರದಲ್ಲಿ ದೇವರು ಅವಳನ್ನು ಹಿಡಿದಿಟ್ಟಿ ದ್ದಾನೆ.
ಅವಳೇ,
'ಅಮ್ಮ'
ಅವಳಿಗೆ ನೀವಂದ್ರೆ ಪ್ರಾಣ.
ನಿಮ್ಗೆ ನೋವಾದ್ರೆಅವಳು ಅಳ್ತಾಳೆ.
ನಿಮ್ ನಗುವಿನಲ್ಲಿ ಅವಳು ಸ್ವರ್ಗ ಕಾಣ್ತಾಳೆ.
ನಿಮ್ ಇಷ್ಟಾನೆ ಅವಳ ಇಷ್ಟ.
ಅವಳಿಗಿಂತ ಹೆಚ್ಚು ನಿಮ್ಮನ್ನಯಾರೂ ಪ್ರೀತ್ಸಲ್ಲ.
ಎರಡು ಅಕ್ಷರದಲ್ಲಿ ದೇವರು ಅವಳನ್ನು ಹಿಡಿದಿಟ್ಟಿ ದ್ದಾನೆ.
ಅವಳೇ,
'ಅಮ್ಮ'
ram cute feeelings
ತುಂಬ ಫ್ರೆಂಡ್ಸ್ ಬರ್ತಾರೆ ಹೋಗ್ತಾರೆ but ಎಲ್ಲರು ಹೃದಯಕ್ಕೆ ಹತ್ತಿರ ಆಗೋಲ್ಲ
ಹೃದಯಕ್ಕೆ ಹತ್ತಿರ ಅದವರನ್ನ ಅಷ್ಟು ಬೇಗ ಮರೆಯೋಕಾಗಲ್ಲ ಆದ್ರೆ ಆ ಗಾಯ ಮನಸ್ಸಿನಲ್ಲಿ ಹಾಗೆ
ಉಳಿಯುತ್ತದೆ
ಅಲ್ಲೆಲ್ಲೋ,,, ಒಮ್ಮೆ...
ಆಕಸ್ಮಿಕವಾಗಿ,,, ನಮ್ಮ ಜೀವನಕ್ಕೆ.. ನಮಗೆ ಅರಿವಿಲ್ಲದೇ ಕೆಲವರು ಬಂದು ಬಿಡುತ್ತಾರೆ...
ಅಲ್ಲೇ ನಿಂತೆ ಬಿಡುತ್ತಾರೆ...
ಸಿಕ್ಕವರು ಮನಸಿಗೆ ತುಂಬಾ ಹತ್ತಿರವಾಗುತ್ತಾರೆ....
ಕೆಲವರು ಹುಟ್ಟಿದಾಗಿನಿಂದಲೂ ಜೊತೆಗಿರುತ್ತಾರೆ...
ಕೆಲವೊಮ್ಮೆ.... ನಮ್ಮನ್ನು ಹೇಳದೇ.. ಕೇಳದೇ.... ದೂರ ನಡೆದು ಹೋಗಿ ಬಿಡುತ್ತಾರೆ....
ಅವರು
ಬಂದು ಹೋದ ಹೆಜ್ಜೆ ಗುರುತುಗಳನ್ನು ಮನದೊಳಗೆ ಉಳಿಸುತ್ತಿರ ಎಂಬ ನಂಬಿಕೆಯಿಂದ ಈ ಸ್ನೇಹದ
ಸಂದೇಶವನ್ನು ಕಳಿಸಿದ್ದೇನೆ,

ಸ್ನೇಹ ಅನ್ನೋದು ಎಲ್ಲರಿಗೂ ಸಿಗೋಲ್ಲ !
ಪ್ರೀತಿನ ಎಲ್ರುನೂ ಪಡೆಯೋಕೆ ಆಗೋಲ್ಲ !
ಅದೃಷ್ಟ
ಇದ್ರೆ ಯಾರು ತಡೆಯೋಕೆ ಆಗೋಲ್ಲ !
ಪ್ರತಿಭೆ ಯಾರ ಸ್ವತ್ತು ಅಲ್ಲ !
ಬೇಳಿಲೇ ಬೇಕು ಅಂತ
ಮನಸು ಮಾಡಿದ್ರೆ ಬೆಳೆಯೋದು ಏನು ಕಷ್ಟ ಅಲ್ಲ !
ನಿಸ್ವಾರ್ಥದಲಿ ನಾವಿದ್ರೆ ! ಏನು ಕಳ ಕೊಂಡರು
ನೋವು ಕಾಣೋಲ್ಲ !
ಬದುಕು ಅಂದ್ರೆ ಹಾಗೇನೆ ! ಯಾರು ಊಹಿಸೋಕೆ ಆಗೋಲ್ಲ !
ಏನೇ ಇದ್ರೂನು
ಪ್ರೀತಿ ಪ್ರೇಮನ ಕೊಂಡು ಕೊಳ್ಳೋಕೆ ಆಗೋಲ್ಲ !
ಅರಳಿದ ಪ್ರೀತಿ ನಿಜವಾಗಿದ್ರೆ ಏನೇ ಬಂದರೂ
ಹೆದರೋದಿಲ್ಲ !
ನಾನು ಅನ್ನೋದನ್ನ ಬಿಟ್ಟು ಬಿಟ್ರೆ ನಮಗಿಂತ ದೊಡ್ದವರೇ ಇಲ್ಲ !
ಬದುಕು
ಎಲ್ಲರಿಗೂ ಸುಲಭವಾಗಿ ಅರ್ಥ ಆಗೋಲ್ಲ !
ಅರ್ಥ ಮಾಡ್ಕೊಂಡ್ರೆ ಜೀವನ ಅದಕಿಂತ ಚೆಂದ ಏನೂ ಇಲ್ಲ
!
ನಿರ್ಮಲವಾಗಿದ್ರೆ ಸ್ನೇಹ ಪ್ರೀತಿ ಕೂಡ ಅದರ ಮುಂದೆ ಇಲ್ಲ

Friday, August 5, 2011
ram cute feeelings
ಆ ಚಂದ್ರ ಚಕ್ಕಿ ತಾರೆಗಳ ತಂದು ನಿನಗೆ ಕೂಡುವ ಆಸೆ.. ಆದರೆ; ಅವುಗಳ ಮಿನುಗು ಕೇವಲ ರಾತ್ರಿಯಲಿ.. ಆ ಸೂಗಸಾದ ಕೆಂದಾವರೆಯಾ ಕೂಡುವ ಆಸೆ ಆದರೆ; ಅದು ಬಾಡುವುದು ಕೇವವೇ ಕ್ಷಣದಲ್ಲಿ... ನನ್ನ ಹೃದಯವನ್ನೇ ನಿನಗೆ ಕೂಡುವ ಆಸೆ ನನಗೆ; ಆದರೆ; ಒಂದಿಲ್ಲೋಂದು ದಿನ ಅದು ಸಾಯಿವುದು... ಆದರಿಂದ ಗೆಳತಿ....; ನಿನಗೆ ಶ್ಯಾಶ್ವತವಾದ ಪ್ರೀತಿಯ ಕೂಡುವೇ............! ಬೇಡವೆನದೆ ದಯವಿಟ್ಟು ಸ್ವಿಕರಿಸು... ನನ್ನ ಒಡತಿ........
Thursday, August 4, 2011
hiiiiiiiiiiiiiiiii
ಇಡೀ ಜಗವೇ ಪ್ರೀತಿ ಎನ್ನುವ ಎರಡಕ್ಷರದ ಮೇಲೆ ನಿಂತಿದೆ. ಅಷ್ಟಕ್ಕೂ ಪ್ರೀತಿ ಹುಟ್ಟಿದ್ದಾದರೂ ಎಲ್ಲಿಂದ? ಎಂಬ ಪ್ರಶ್ನೆಗೆ ಉತ್ತರ ಯಾರಿಗಾದರೂ ಗೊತ್ತಿದೆಯಾ? ಗೊತ್ತಿದ್ದರೆ ದಯವಿಟ್ಟು ತಿಳಿಸಿ, ಪ್ಲೀಸ್. ಅಂದ ಹಾಗೆ, ಪ್ರೀತಿ ಹುಟ್ಟಿದ್ದು ಚೀನಾದಲ್ಲಿ ಎಂಬ ಜೋಕೂ ಇದೆ. ಯಾಕೆಂದರೆ, ಪ್ರೀತಿಗೆ ಗ್ಯಾರಂಟಿ ಮತ್ತು ವಾರಂಟಿ ಎರಡೂ ಇರುವುದಿಲ್ಲವಲ್ಲ,,,,,
nimmavanu
ram
ram cute feeelings
ಪ್ರೀತಿಯ ಅನಾಮಿಕ...,
ಯಾರೂ ನನ್ನ ಸನಿಹವಿಲ್ಲದಿದ್ದಾಗ,
ಯಾರೂ ನನ್ನ ನೋಡದಿದ್ದಾಗ,
ಯಾರೂ ನನ್ನ ಜೊತೆ ನಗದಿದ್ದಾಗ,
ಯಾರೂ ನನ್ನ ಜೊತೆ ಮಾತನಾಡದಿದ್ದಾಗ,
ಯಾರೂ ನನ್ನ ಲೆಕ್ಕಿಸದೇ ಇದ್ದಾಗ,
ಯಾರೂ ನನ್ನ ಕಣ್ಣೀರನ್ನು ನೋಡಿಯೂ ಸಹ ನೋಡದಂತಿದ್ದಾಗ,
ಯಾರೂ ನನ್ನ ಭಾವನೆಗಳನ್ನೇ ಅರ್ಥ ಮಾಡಿಕೊಳ್ಳದಿದ್ದಾಗ,
ಯಾರೂ ನನ್ನ ಅಳುವಿಗೂ ಬೆಲೆ ಕೊಡದಿದ್ದಾಗ,
ಹೃದಯದ ದುಃಖದ ಕಟ್ಟೆ ಒಡೆದು ಅಳುವೇ ಬಂದಂತಾಗಿ ಕೊನೆಗೆ ಅಳುವೂ ಬರದಿದ್ದಾಗ,
ನನ್ನ ಬದುಕಿನ ಪ್ರತೀ ಕ್ಷಣದಲ್ಲೂ, ಪ್ರತೀ ನಿಮಿಷದಲ್ಲೂ, ನನ್ನ ಪ್ರತೀ ದಿನದ ಪ್ರತಿ ಹೃದಯದ ಬಡಿತದಲ್ಲಿ ಕಾಡುವ ನಿನಗೆ..,
ಈ ಕಾಡುವಿಕೆ ದಯವಿಟ್ಟು ಹೀಗೆಯೇ ನನಗೆ ನಿರಂತರವಾಗಿರಲಿ.
ಪ್ರೀತಿಯಿಂದ ನಿನ್ನವನೇ,

Subscribe to:
Posts (Atom)